Tap to Read ➤

ಬಾಲಿವುಡ್ ಹಾಟ್ ಬ್ಯೂಟಿ ಸನ್ನಿ ಲಿಯೋನಿ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ಮಾಹಿತಿ

ಸನ್ನಿ ಲಿಯೋನಿ ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ಅವರ ಲೈಫ್ ಜರ್ನಿಯ ಕಿರು ನೋಟ
41ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಮಾದಕ ನಟಿ ಸನ್ನಿ ಲಿಯೋನಿ
ಸನ್ನಿ ಲಿಯೋನಿ ಸಿಖ್‌ ಕುಟುಂಬದಲ್ಲಿ ಜನಿಸಿದ್ದು ಅವರ ಮೂಲ ಹೆಸರು ಕರಂಜಿತ್ ಕೌರ್
ಸನ್ನಿ ಲಿಯೋನಿ 15 ವರ್ಷವಿರುವಾಗಲೇ ನರ್ಸ್ ಆಗಲು ಜರ್ಮನ್ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು
ಕೆಲಸಕ್ಕೆ ಸೇರಿದ ಬಳಿಕ ತಮ್ಮ ಹೆಸರನ್ನು ಸನ್ನಿ ಲಿಯೋನಿ ಎಂದು ಬದಲಾಯಿಸಿಕೊಂಡರು.
2016 ರಲ್ಲಿ ಬಿಬಿಸಿಯ ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸನ್ನಿ ಲಿಯೋನಿ ಸ್ಥಾನ ಪಡೆದಿದ್ದರು
2016ರಲ್ಲಿ ತನ್ನದೇ ಆದ ಮೊಬೈಲ್ ಅಪ್ಲಿಕೇಶನ್ ಆರಂಭಿಸಿದ ಮೊದಲ ಭಾರತೀಯ ಸೆಲೆಬ್ರೆಟಿ ಸನ್ನಿ
ಸನ್ನಿ ಲಿಯೋನಿ 'ಸ್ಟ್ರೀಟ್ ಡ್ರೀಮ್ಸ್ ರೊಮ್ಯಾಂಟಿಕ್' ಎಂಬ ಸಣ್ಣ ಕಥೆಗಳ ಪುಸ್ತಕ ಬರೆದಿದ್ದಾರೆ
'ಜಿಸ್ಮ್ 2' ಚಿತ್ರದ ಮೂಲಕ ಬಾಲಿವುಡ್‌ಗೆ ಸನ್ನಿ ಲಿಯೋನಿ ಎಂಟ್ರಿ
ಸನ್ನಿ ಲಿಯೋನಿ , ಡೇನಿಯಲ್ ವೆಬರ್ ಜೊತೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ.
ಬಹು ಭಾಷೆಗಳಲ್ಲಿ ನಟಿಸಿರುವ ಸನ್ನಿ ಲಿಯೋನಿ ಅಂತರಾಷ್ಟ್ರೀಯ ತಾರೆ
ಹೆಚ್ಚಿನ ವಿವರ ಇಲ್ಲಿದೆ