Tap to Read ➤

ಐಶ್ವರ್ಯ ಪಿಸೆ ಕುರಿತ ಇಂಟೆರೆಸ್ಟಿಂಗ್ ವಿಷಯಗಳು

ಬಿಗ್ ಬಾಸ್ ಕನ್ನಡ ಸೀಸನ್ 9 ಶೋಗೆ 10 ಬಾರಿ ವರ್ಲ್ಡ್ ಚಾಂಪಿಯನ್ ಪಟ್ಟ ಗೆದ್ದ ಬೈಕ್ ರೈಡರ್ ಐಶ್ವರ್ಯ ಪಿಸೆ ಪ್ರವೇಶ ಪಡೆದಿದ್ದಾರೆ.
sowmya malnad
Created by potrace 1.15, written by Peter Selinger 2001-2017

ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ವಿಶ್ವಮಟ್ಟದಲ್ಲಿ ಗೆದ್ದ ಮೊದಲ ಭಾರತೀಯ ಮಹಿಳೆ ಐಶ್ವರ್ಯ ಪಿಸೆ
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಇವರು 10 ನ್ಯಾಷನಲ್ ಚಾಂಪಿಯನ್‌ಶಿಪ್, 2 ವರ್ಲ್ಡ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
10 ಬಾರಿ ವರ್ಲ್ಡ್ ಚಾಂಪಿಯನ್ ಪಟ್ಟ ಗೆದ್ದ ಐಶ್ವರ್ಯ ಪಿಸೆ ಬೆಂಗಳೂರು ಮೂಲದವರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಐಶ್ವರ್ಯ ಪಿಸೆ ಅವರಿಗೆ 18 ವರ್ಷ ವಯಸ್ಸಿದ್ದಾಗಲೇ ಬೈಕ್‌ಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡಿತ್ತು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಬಳಿಕ ಬೈಕ್‌ ರೈಡಿಂಗ್‌ನತ್ತ ಆಕರ್ಷಿತರಾದ ಅವರು, ವೃತ್ತಿಪರ ಬೈಕರ್ ಆಗಬೇಕೆಂದು ನಿರ್ಧರಿಸಿದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಎಂಟಿವಿ ಆಯೋಜಿಸಿದ ‘ಚೇಸ್ ದಿ ಮಾನ್ಸೂನ್ ಶೋ’ನಲ್ಲಿ ಐಶ್ವರ್ಯ ಪಿಸೆ ಭಾಗವಹಿಸಿದ್ದರು.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಐಶ್ವರ್ಯ ಪಿಸೆ 2016 ರಲ್ಲಿ ಟಿಐಇ ಯಂಗ್ ಅಚೀವರ್ ಆಫ್ ದಿ ಇಯರ್ ಪ್ರಶಸ್ತಿ ಸೇರಿಂದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.