Tap to Read ➤

ಯಶ್ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಇಂಟ್ರೆಸ್ಟಿಂಗ್ ವಿಷಯಗಳು

ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಕೆಜಿಎಫ್ 2 ಸಿನಿಮಾದ ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದ್ದು, ಸಿನಿಮಾ ಆಸಕ್ತಿಕರ ವಿಷಯ ಇಲ್ಲಿದೆ.
ಯಶ್ ತಮ್ಮ ಕೆಲವು ಡೈಲಾಗ್‌ಗಳನ್ನು ಅವರೇ ಬರೆದುಕೊಂಡಿದ್ದಾರೆ
ಕೆಜಿಎಫ್ ವರ್ಸ್ ಮೂಲಕ ಡಿಜಿಟಲ್ ಪ್ರಪಂಚಕ್ಕೆ ಕಾಲಿಡಲು ವೇದಿಕೆ ಕಲ್ಪಿಸಿದೆ
ಕೆಜಿಎಫ್ ವರ್ಸ್ ಮೂಲಕ ಡಿಜಿಟಲ್ ಪ್ರಪಂಚಕ್ಕೆ ಕಾಲಿಡಲು ವೇದಿಕೆ ಕಲ್ಪಿಸಿದೆ
KGF Chapter 2
KGF 2
ಕೆಜಿಎಫ್ 2 ಟ್ರೈಲರ್ 24 ಗಂಟೆಗಳಲ್ಲಿ 109 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.
'ಕೆಜಿಎಫ್' ಫ್ರಾಂಚೈಸಿಗೋಸ್ಕರ ಶ್ರೀನಿಧಿ ಶೆಟ್ಟಿ ಬರೋಬ್ಬರಿ 7 ಸಿನಿಮಾ ಕೈ ಬಿಟ್ಟಿದ್ದಾರಂತೆ
KGF Chapter 2
ಕೇವಲ ಹಿಂದಿ ಬೆಲ್ಟ್‌ನಲ್ಲಿಯೇ 15 ಕೋಟಿಗೂ ಗಳಿಸಿ ದಾಖಲೆ ಬರೆದೆ ಎನ್ನಲಾಗುತ್ತಿದೆ
ಅಧೀರ ಕಾಸ್ಟ್ಯೂಮ್ ಅನ್ನು ಸಂಜಯ್ ದತ್ ಅವರೇ ಡಿಸೈನ್ ಮಾಡಿದ್ರಂತೆ
'ಕೆಜಿಎಫ್ 2' ಸಿನಿಮಾ ನಿರ್ದೇಶಿಸಲು ಪ್ರಶಾಂತ್‌ ನೀಲ್‌ಗೆ ಅಮಿತಾಬ್ ಬಚ್ಚನ್ ಪ್ರೇರಣೆ
Credits: Hombale Films
.
KGF 2