Tap to Read ➤

ಸೋಫಿಯಾ ಅನ್ಸಾರಿ ಪೋಟೋ ಶೂಟ್‌!

ಇಂಟರ್‌ನೆಟ್ ಸೆನ್ಸೇಷನ್ ಸೋಫಿಯಾ ಅನ್ಸಾರಿ ಚಿತ್ರಗಳು  ಅಭಿಮಾನಿಗಳಿಗೆ ಮತ್ತಷ್ಟು ನಿದ್ದೆಗೆಡಿಸಿದ್ದಾರೆ.
ಸೋಫಿಯಾ ಅನ್ಸಾರಿ ಅವರ ಬೆಡ್‌ರೂಮ್ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ
ಸೋಫಿಯಾ ಅನ್ಸಾರಿ ಅವಳಿಗೆ ಇಂಟರ್‌ನೆಟ್ ಸೆನ್ಸೇಷನ್ ಎಂದು ಕರೆಯುತ್ತಾರೆ.
ಸೋಫಿಯಾಳ ಹಾಟ್‌ನೆಸ್‌ನಿಂದ ಟ್ರೋಲಿಂಗ್‌ಗೆ ಗುರಿಯಾಗುತ್ತಿದ್ದಾರೆ
ಸೋಫಿಯಾ ಅನ್ಸಾರಿ ತಮ್ಮ ಕಿರು ವಿಡಿಯೊಗಳಿಗೆ ಸಾಕಷ್ಟು ಪ್ರಸಿದ್ಧರಾಗಿದ್ದಾರೆ
ಟಿಕ್-ಟಾಕ್ ನಿಷೇಧಿಸಿದ ನಂತರ ಸೋಫಿಯಾ ಮತ್ತೆ ವಿವಿಧ ಸಾಮಾಜಿಕ ಮಾಧ್ಯಮದಲ್ಲಿ ಮತ್ತಷ್ಟು ಜನಪ್ರಿಯ, ಟ್ರೋಲ್‌ ಆಗುತ್ತಿದ್ದಾರೆ
ಸೋಫಿಯಾ ಅನ್ಸಾರಿಯ ಬೆಡ್‌ರೂಮ್ ಚಿತ್ರಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು  ಕಾಮೆಂಟ್‌ ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ 9 ದಶ ಲಕ್ಷಕ್ಕೂ ಹೆಚ್ಚು ಬಳಕೆದಾರರು ಸೋಫಿಯಾವನ್ನು ಫಾಲೋವರ್ಸ್ ಹೊಂದಿದ್ದಾಳೆ
More Web Stories