Tap to Read ➤

ಸುದೀಪ್ ಜೊತೆ ಗಡಾಂಗ್ ರುಕ್ಕಮ್ಮನ ಖಡಕ್ ಡ್ಯಾನ್ಸ್

ಜಾಕಲಿನ್ ಫರ್ನಾಂಡೀಸ್ ಹೆಜ್ಜೆ ಹಾಕಿರುವ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾ ರಾ ರುಕ್ಕಮ್ಮ' ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ.
ಸುದೀಪ್ ನಾಯಕನಾಗಿ ನಟಿಸಿದ ವಿಕ್ರಾಂತ್ ರೋಣ' ಚಿತ್ರದಲ್ಲಿ ಜಾಕಲಿನ್ ಫರ್ನಾಂಡೀಸ್ ಗಡಾಂಗ್ ರುಕ್ಕಮ್ಮನಾಗಿ' ಹೆಜ್ಜೆ ಹಾಕಿದ್ದಾರೆ.
ಚಿತ್ರದ ರಾ ರಾ ರುಕ್ಕಮ್ಮ' ಗೀತೆಯನ್ನು ಅನೂಪ್ ಭಂಡಾರಿಯೇ ರಚಿಸಿದ್ದಾರೆ.
ಗಡಾಂಗ್ ರುಕ್ಕಮ್ಮನಾಗಿ ಜಾಕಲಿನ್
ನಕಾಶ್ ಅಜೀಜ್ ಮತ್ತು ಸುನಿಧಿ ಚವ್ಹಾಣ್ ಈ ಗೀತೆಗೆ ಧ್ವನಿಯಾಗಿದ್ದಾರೆ.
ಈ ಗೀತೆ ಮೇ 23 ರಂದು ಕನ್ನಡದಲ್ಲಿ ಬಿಡುಗಡೆಯಾಗಿದ್ದು, ನಂತರ ಪ್ರತಿದಿನ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸುದೀಪ್ ನಾಯಕನಾಗಿ ನಟಿಸಿದ ಈ ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
Created by potrace 1.15, written by Peter Selinger 2001-2017
ಈ ಚಿತ್ರ 3D ಯಲ್ಲಿ ಭಾರತದ ಪ್ರಮುಖ ಭಾಷೆಗಳು ಮಾತ್ರವಲ್ಲದೇ, ವಿದೇಶದ ಹಲವು ಪ್ರಮುಖ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.