Tap to Read ➤

ರಾಜಕುಮಾರನ ರಾಣಿ ಪ್ರಿಯಾ ಆನಂದ್ ಸಿನಿ ಜರ್ನಿ & ಬ್ಯೂಟಿಫುಲ್ ಚಿತ್ರಗಳು

ರಾಜಕುಮಾರನ ರಾಣಿ ಪ್ರಿಯಾ ಆನಂದ್ ರವರ ವಯಸ್ಸು, ಸಿನಿ ಜೀವನ ಚರಿತ್ರೆ, ಫಿಲ್ಮೋಗ್ರಾಫಿ ಮತ್ತ ಸುಂದರ ಚಿತ್ರಗಳು ಇಲ್ಲಿವೆ.
ಪ್ರಿಯಾ ಆನಂದ್ 1986 ಸೆಪ್ಟಂಬರ್ 17 ರಂದು ಚೈನ್ನೈನಲ್ಲಿ ಜನಿಸಿದರು.
ತಂದೆ ಮರಾಠಿ, ತಾಯಿ ತಮಿಳು. ಹೀಗಾಗಿ ಪ್ರಿಯಾ ತಮಿಳು, ತೆಲುಗು, ಬೆಂಗಾಲಿ, ಹಿಂದಿ, ಮರಾಠಿ ಮತ್ತು ಸ್ಪ್ಯಾನಿಶ್ ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಾರೆ.
ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತಕ್ಕೆ ಬಂದು ಮಾಡೆಲಿಂಗ್ ಮಾಡತೊಡಗಿದರು.
ಹಲವು ಜಾಹೀರಾತುಗಳಲ್ಲಿ ನಟಿಸಿದ ನಂತರ ವಾಮನಂ' ಎಂಬ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.
ಕನ್ನಡದಲ್ಲಿ ಪುನೀತ್ ರಾಜಕುಮಾರ್ ನಟನೆಯ ರಾಜಕುಮಾರ' ಚಿತ್ರದ ಮೂಲಕ ಎಂಟ್ರಿ ನೀಡಿದರು.
ಪುನೀತ್ ರ ಕೊನೆಯ ಚಿತ್ರ ಜೇಮ್ಸ್ ದಲ್ಲಿಯೂ ಕೂಡ ಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.
Priya Beautiful Stills
Credits
Priya Anand Instagram