Tap to Read ➤

ಯೋಗಾಸನದಲ್ಲಿ ಬಳ್ಳಿಯಂತೆ ಮೈ ಬಳುಕಿಸಿದ ಜಾನ್ವಿ

ಜಿಮ್‌ ಜೊತೆ ಯೋಗ ಮಾಡಿದ ‍ಬಾಲಿವುಡ್ ನಟಿ ಜಾನ್ವಿ ಕಪೂರ್
Minnudin Nadaf
ಜಾನ್ವಿ ಕಪೂರ್ ಜಿಮ್‌ನಲ್ಲಿ ತನ್ನ ಫಿಟ್ ಮೈಕಟ್ಟಿನ ಪೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್ ವೈರಲ್‌
ತಮ್ಮ ಅಭಿಮಾನಿಗಳೊಂದಿಗೆ ಚಿತ್ರಗಳನ್ನು ಹಂಚಿಕೊಂಡ ಜಾನ್ವಿ
ಜಾನ್ವಿ ಕಪೂರ್  ಇತ್ತೀಚಿನ ವರ್ಕ್‌ಔಟ್
ಜಾನ್ವಿ ಕಪೂರ್ ಜಿಮ್‌ನಲ್ಲಿ ತನ್ನ ಫಿಟ್ ಮೈಕಟ್ಟು ಪ್ರದರ್ಶಿಸುತ್ತಿರುವುದು
ಜಾನ್ವಿ ಜಿಮ್‌ನಲ್ಲಿ ಯೋಗ ಭಂಗಿಗಳನ್ನು ಪ್ರದರ್ಶಿಸುತ್ತಿರುವುದು ತುಂಬ ವಿಶೇಷವಾಗಿದೆ.
ಜಾನ್ವಿ ಕಪೂರ್ ಇತ್ತೀಚಿಗೆ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.
ನಟಿ ಜಾನ್ವಿ ಕಪೂರ್ ಅವಳ ಇತ್ತೀಚಿನ ಮತ್ತೊಂದು ಪೋಟೋ
ತಾಜಾ ಸಿನಿ ಸಮಾಚಾರಗಳಿಗಾಗಿ