Tap to Read ➤

ಶ್ವೇತವರ್ಣದಲ್ಲಿ ಮಿಂಚುತ್ತಿರುವ ಸುಂದರಿ ಶಾಲಿನಿ ಪಾಂಡೆ ಬ್ಯೂಟಿಫುಲ್ ಚಿತ್ರಗಳು

ಅರ್ಜುನ ರೆಡ್ಡಿ ,ಜಯ್ಯೇಶಭಾಯಿ ಜೋರ್ದಾರ್ ಖ್ಯಾತಿ ನಟಿ ಶಾಲಿನಿ ಪಾಂಡೆ ಶ್ವೇತವರ್ಣದ ಸೂಪರ್ ಕ್ಯೂಟ್ ಚಿತ್ರಗಳು ಇಲ್ಲಿವೆ.
ಶಾಲಿನಿ ಪಾಂಡೆ ಮೂಲತಃ ಮಧ್ಯಪ್ರದೇಶದ ಜಬಲ್ ಪುರದವರು.
Age - 28
 Height - 165 cm/ 5 feet 5 Inch DOB - 23rd September 1993
ಜಬಲ್ ಪುರದಲ್ಲಿ ಥಿಯೇಟರ್ ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಟನೆ ಆರಂಭಿಸಿದರು.
2017 ರಲ್ಲಿ ತೆರೆಕಂಡ ತೆಲುಗು ಚಿತ್ರ ಅರ್ಜುನ ರೆಡ್ಡಿ ಮೂಲಕ ಸಿನಿಪಯಣ ಆರಂಭಿಸಿದರು.
ನಂತರ ತೆಲುಗಿನಲ್ಲಿ ಮಹಾನಟಿ, ಕಥಾನಾಯಕುಡು ಮುಂತಾದ ಚಿತ್ರಗಳಲ್ಲಿ ನಟಿಸಿದರು.
ಶ್ವೇತವರ್ಣದ ಧಿರಿಸಿನಲ್ಲಿ ಕೃಷ್ಣ ಸುಂದರಿ
100 % ಕಾಧಲ್ ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದರು.
ಹಿಂದಿಯಲ್ಲಿ ಮೇರಿ ನಿಮ್ಮೋ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರು. ನಂತರ ಬಂಪಾಢ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು.
ಬಾಲಿವುಡ್ ನಲ್ಲಿ ಇವರಿಗೆ ಹೆಸರು ತಂದಕೊಟ್ಟ ಚಿತ್ರ ರಣ್ವೀರ್ ಸಿಂಗ್ ಅಭಿನಯದ ಜಯ್ಯೇಶಭಾಯಿ ಜೋರ್ದಾರ್' ಚಿತ್ರದ ಮೂಲಕ.
Credits
Shalini Pandey Instagram