Tap to Read ➤

ಜೊತೆ ಜೊತೆಯಲಿ ಖ್ಯಾತಿ ಮೇಘಾ ಶೆಟ್ಟಿ ಕಿರು ಪರಿಚಯ & ಸುಂದರ ಚಿತ್ರಗಳು

ಜೊತೆ ಜೊತೆ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ಖ್ಯಾತಿ ಪಡೆದ ಮೇಘಾ ಶೆಟ್ಟಿ' ಯವರ ಸಿನಿ ಜೀವನ ಚರಿತ್ರೆ, ಫಿಲ್ಮೋಗ್ರಾಫಿ, ವಯಸ್ಸು ಮತ್ತು ಸುಂದರ ಚಿತ್ರಗಳು.
ಮೇಘಾ ಶೆಟ್ಟಿ ಕನ್ನಡ ಕಿರುತೆರೆ ಲೋಕದಲ್ಲಿ ತುಂಬಾ ಚಿರ-ಪರಿಚಿತ ಹೆಸರು.
ಜೊತೆ ಜೊತೆಯಲ್ಲಿ ಸೀರಿಯಲ್ ನ ಅನು ಸಿರಿಮನೆ ಪಾತ್ರದ ಮೂಲಕ ಖ್ಯಾತಿ ಪಡೆದರು.
ಅನಿರುದ್ಧ ಜೊತೆಗಿನ ಇವರ ಜೋಡಿ ಕಿರುತೆರೆ ಪ್ರೇಕ್ಷಕರ ಮನ ಸೆಳೆಯಿತು. ಹಾಗೇಯೇ ಕಿರುತೆರೆಯ ಹಳೆಯ ದಾಖಲೆಗಳನ್ನು ಮುರಿಯಿತು.
1998 ಸೆಪ್ಟೆಂಬರ್ 27 ಮಂಗಳೂರಿನ ಬಂಟ್ ಕುಟುಂಬವೊಂದರಲ್ಲಿ ಜನಿಸಿದರು.
ಬೆಂಗಳೂರಿನಲ್ಲಿ ಎಂಬಿಎ ವಿಧ್ಯಾಭ್ಯಾಸವನ್ನು ಮುಗಿಸಿದ್ದಾರೆ.
ಗಣೇಶ್ ರವರ ತ್ರಿಬಲ್ ರೈಡಿಂಗ್ ಚಿತ್ರದ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸುತ್ತಿದ್ದಾರೆ. ಹಾಗೇ ದಿಲ್ ಪಸಂದ್ ಚಿತ್ರದಲ್ಲೂ ನಟಿಸುತ್ತಿದ್ದಾರೆ.
ಟಾಲಿವುಡ್ ನಟ ಮಹೇಶ್ ಬಾಬು ಜೊತೆ ಜಾಹೀರಾತು ಒಂದರಲ್ಲಿ ಕೂಡ ನಟಿಸಿದ್ದಾರೆ.
click for ಮೇಘಾ ರ ಸಿನಿ ಜರ್ನಿ
Click For Megha Stills