Tap to Read ➤

ಕಮಲಿ ಸೀರಿಯಲ್ ಖ್ಯಾತಿ ಅಮೂಲ್ಯ ಗೌಡ ಬಗ್ಗೆ ನಿಮಗೆಷ್ಟು ಗೊತ್ತು.?

ಕಮಲಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ಅಮೂಲ್ಯ ಗೌಡರ ಸಿನಿ ಜೀವನ ಚರಿತ್ರೆ, ವಯಸ್ಸು, ಜನ್ಮ ದಿನಾಂಕ, ಫಿಲ್ಮೋಗ್ರಾಫಿ ಮತ್ತು ಸುಂದರ ಚಿತ್ರಗಳು ಇಲ್ಲಿವೆ.
ಅಮೂಲ್ಯ ಗೌಡ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ.
ಜೀ ಕನ್ನಡದ ಕಮಲಿ ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ.
DOB - 8th January 1993
 Birth Place - Mysore
Age - 29 Years
 Height - 5 feet 5 Inches
2014 ರಲ್ಲಿ ಸ್ವಾರ್ ಸುವರ್ಣ ವಾಹಿನಿಯ ಸ್ವಾತಿ ಮುತ್ತು ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟರು.
ನಟಿಸಿದ ಧಾರಾವಾಹಿಗಳು - ಸ್ವಾತಿ ಮುತ್ತು, ಪುನರ್ ವಿವಾಹ, ಅರಮನೆ, ಕಮಲಿ
ಅಮೂಲ್ಯ ಗೌಡ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಮುಗಿಸಿದ್ದಾರೆ.
Credits
Amulya Gowda Instagram