Tap to Read ➤

ಆಂಕರಿಂಗ್ ನಲ್ಲಿ ಮಿಂಚಿದ ಕನ್ನಡ ನಾಯಕನಟರು

ಕೆಲ ಯಶಸ್ವಿ ನಾಯಕನಟರು ಕಿರುತೆರೆಯಲ್ಲಿ ಆ್ಯಂಕರಿಂಗ್ ಕೂಡ ಮಾಡಿ ಹೆಸರು ಪಡೆದಿದ್ದಾರೆ. ಹೀಗೆ ಆಂಕರಿಂಗ್ ನಲ್ಲಿ ಮಿಂಚಿದ ಕನ್ನಡದ ಸ್ಟಾರ್ ನಟರು ಇಲ್ಲಿದ್ದಾರೆ.
ಪುನೀತ್ ರಾಜಕುಮಾರ್ - ಕನ್ನಡದ ಕೋಟ್ಯಾಧಿಪತಿ
ಕಿಚ್ಚ ಸುದೀಪ್ - ಬಿಗ್ ಬಾಸ್ ಕನ್ನಡ
ರಮೇಶ್ ಅರವಿಂದ್ - ವೀಕೆಂಡ್ ವಿಥ್ ರಮೇಶ್
ಗಣೇಶ್ - ಗೋಲ್ಡನ್ ಗ್ಯಾಂಗ್
ಸೃಜನ್ ಲೊಕೇಶ್ - ಮಜಾ ಟಾಕೀಸ್
ಮಾಸ್ಟರ್ ಆನಂದ್ - ಡ್ರಾಮ ಜೂನಿಯರ್ಸ್