Tap to Read ➤

ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಪ್ರಮುಖ ನಟರು..

ಕನ್ನಡ ಬೆಳ್ಳಿ ಪರದೆಯ ಮೇಲೆ ನಾಯಕರಾಗಿ ಮಿಂಚಿ ಜನಮೆಚ್ಚುಗೆಯ ಮೂಲಕ ಈ ಕನ್ನಡ ಚಿತ್ರರಂಗದಲ್ಲಿ 25 ವರ್ಷವನ್ನು ಪೂರೈಸಿದ ಕನ್ನಡದ ಸ್ಟಾರ್ ನಟರ ಲಿಸ್ಟ್‌ ಇಲ್ಲಿದೆ
Mynu Nadaf
1986ರಲ್ಲಿ ಆನಂದ್ ಸಿನಿಮಾ ಮೂಲಕ ಶಿವಣ್ಣನ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು.
1997ರಲ್ಲಿ ತಾಯವ್ವ ಚಿತ್ರದ ಮೂಲಕ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಕನ್ನಡ ಸಿನಿಮಾದಲ್ಲಿ ಪ್ರೇಮ ಲೋಕವನ್ನು ಸೃಷ್ಟಿಸಿದ ನಟ ಡಾ. ವಿ ರವಿಚಂದ್ರನ್ 40 ವರ್ಷಗಳಿಂದಲೂ ಚಿತ್ರರಂಗದಲಿದ್ದು ಈಗಲೂ ನಟಿಸುತ್ತಿದ್ದಾರೆ.
ಚಾಲೆಂಜಿಂಗ್‌ ಸ್ಟಾರ್, ಡಿ ಬಾಸ್‌ ದರ್ಶನ್‌ ಕೂಡ ಚಿತ್ರರಂಗದಲ್ಲಿ ಯಶಸ್ವಿಯಾಗಿ ಪೂರೈಸಿದ್ದಾರೆ
'ಎ' ಸಿನಿಮಾ ಮೂಲಕ ಸಕತ್‌ ಸದ್ದು ಮಾಡಿದ ರಿಯಲ್‌ ಸ್ಟಾರ್ ಉಪೇಂದ್ರ ಕೂಡ ಕನ್ನಡ ಚಿತ್ರರಂಗದಲ್ಲಿ 33 ವರ್ಷಗಳಿಂತಲೂ ಸಿನಿಮಾದಲ್ಲಿ ಯಶಸ್ವಿ ಕಂಡಿದ್ದಾರೆ
1984ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದ ನಟ ರಮೇಶ ಅರವಿಂದ್‌ 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿ ಸ್ಟೋರಿಗಾಗಿ