Tap to Read ➤

ರಾಜಕಾರಣಕ್ಕೆ ಬಂದ ಕನ್ನಡ ಸಿನಿತಾರೆಯರು

ಚಿತ್ರರಂಗದಲ್ಲಿ ಹೆಸರು ಗಳಿಸಿ ರಾಜಕೀಯಕ್ಕೆ ಬಂದ ಕನ್ನಡದ ಪ್ರಮುಖ ಸಿನಿತಾರೆಗಳು ಇಲ್ಲಿದ್ದಾರೆ.
ಅಂಬರೀಶ್, ಮಂಡ್ಯ ಮತಕ್ಷೇತ್ರ
ಕುಮಾರ್ ಬಂಗಾರೆಪ್ಪ, ಸೊರಬ ಮತಕ್ಷೇತ್ರ
ಬಿ.ಸಿ.ಪಾಟೀಲ್,  ಹಿರೇಕೆರೂರು ಮತಕ್ಷೇತ್ರ
ಜಗ್ಗೇಶ್, ತುರುವೇಕೆರೆ ಮತಕ್ಷೇತ್ರ
ಅನಂತ್ ನಾಗ್ - ಚಾಮರಾಜಪೇಟೆ ಮತಕ್ಷೇತ್ರ
ಉಮಾಶ್ರೀ, ತೇರದಾಳ ಮತಕ್ಷೇತ್ರ
ಸುಮಲತಾ - ಮಂಡ್ಯ ಮತಕ್ಷೇತ್ರ
ಉಪೇಂದ್ರ, ಪ್ರಜಾಕೀಯ ಪಕ್ಷ ಸ್ಥಾಪನೆ
ನಿಖಿಲ್ ಗೌಡ - ಮಂಡ್ಯ ಮತಕ್ಷೇತ್ರ
ಕೆ ಶಿವರಾಮ್, ಬಿಜಾಪುರ ಮತಕ್ಷೇತ್ರ
ರಮ್ಯ, ಮಂಡ್ಯ ಮತಕ್ಷೇತ್ರ
ಶಶಿಕುಮಾರ್, ಚಿತ್ರದುರ್ಗ ಮತಕ್ಷೇತ್ರ
ತಾರಾ, ವಿಧಾನ ಪರಿಷತ್ ಸದಸ್ಯೆ
ಮಾಳವಿಕಾ, ರಾಜ್ಯ ಬಿಜೆಪಿ ವಕ್ತಾರೆ