Tap to Read ➤

ಸೀರೆಯುಟ್ಟು ನಿಂತ 'ರಾಬರ್ಟ್' ಸುಂದರಿ ಆಶಾ ಭಟ್

ರಾಬರ್ಟ್ ಚಿತ್ರದಲ್ಲಿ ದರ್ಶನ್‌ಗೆ ಜೊತೆಯಾಗಿದ್ದ ನಟಿ ಆಶಾ ಭಟ್‌ ಸೀರೆ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
MB Nadaf
ಕೆಂಪು ಸೀರೆಯುಟ್ಟು ನಿಂತ 'ರಾಬರ್ಟ್' ಸುಂದರಿ ಆಶಾ ಭಟ್
ಸಹಜ ಸುಂದರಿ..
ಈ 'ರಾಬರ್ಟ್' ಬೆಡಗಿ
ರಾಬರ್ಟ್ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಆಶಾ ಭಟ್
ಲೈಟ್ ಪರ್ಪಲ್ ಸೀರೆಯಲ್ಲಿ ಆಶಾ ಭಟ್
ದರ್ಶನ್‌ ಜೊತೆಗೆ ಮೊದಲ ಕನ್ನಡ ಸಿನಿಮಾದಲ್ಲೇ ಪ್ರೇಕ್ಷಕರ ಮೆಚ್ಚುಗೆ ಪಡೆದ ನಟಿ ಆಶಾಭಟ್
ಈ ಕ್ಯೂಟ್ ಸ್ಮೈಲ್‌ಗೆ ಫಿದಾ...
More Web Stories