Tap to Read ➤

ಸಿಕ್ಕಾ ಪಟ್ಟೆ Busy ಆದ್ರು ಧನ್ಯಾ ರಾಮ್‌ಕುಮಾರ್..

ಕನ್ನಡದ ವರನಟ ಡಾ.ರಾಜಕುಮಾರ್ ಕುಟುಂಬದಿಂದ ಅವರ ಮೊಮ್ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ
Mynu Nadaf
ಈಗಾಗಲೇ ರಾಜ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ
ಡಾ. ರಾಜ್‌ಕುಮಾರ್ ಮಗಳ ಮಗಳು ಧನ್ಯಾ ರಾಮ್‌ಕುಮಾರ್ ಮೊದಲ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ
'ನಿನ್ನ ಸನಿಹಕೆ' ಸಿನಿಮಾದ ಮೂಲಕ ಧನ್ಯಾ ರಾಮ್‌ಕುಮಾರ್ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.
ಧನ್ಯಾ ಹೊಸ ಕನ್ನಡ ಸಿನಿಮಾ ಯಾವುದು ಎನ್ನುವ ಸುದ್ದಿ ಹೊರ ಬಂದಿದೆ
ಧನ್ಯಾ ರಾಮ್‌ಕುಮಾರ್ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಧನ್ಯಾ ರಾಮ್‌ಕುಮಾರ್ 'ನಿನ್ನ ಸನಿಹಕೆ' ಸಿನಿಮಾದ ನಂತರ, ಕಾಲಪತ್ಥರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ
ನಟಿ ಧನ್ಯಾ ಅವರ 3ನೇ ಕನ್ನಡ ಸಿನಿಮಾ 'ಹೈಡ್ ಅಂಡ್ ಸೀಕ್'. ಈ ಚಿತ್ರದಲ್ಲಿ ಧನ್ಯಾ ಜೊತೆಗೆ ಅನೂಪ್ ರೇವಣ್ಣ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ.
ತೆಲುಗು- ತಮಿಳಿಗೂ ಧನ್ಯಾ ರಾಮ್‌ಕುಮಾರ್ ಎಂಟ್ರಿ ಆಗಿದ್ದು ನಟಿ ಧನ್ಯಾ ರಾಮ್‌ಕುಮಾರ್‌ಗೆ ತೆಲುಗು ಮತ್ತು ತಮಿಳು ಸಿನಿಮಾ ರಂಗದಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ
ಇನ್ನು ಹೆಚ್ಚಿನ ಮಾಹಿತಿಗೆ