Tap to Read ➤

ಬಾಡಿ ಶೇಮಿಂಗ್ ಎದುರಿಸಿದ ಕನ್ನಡದ ನಟಿಯರಿವರು

ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಟಾಪ್‌ನಲ್ಲಿದ್ದು, ಬಳಿಕ ಬಾಡಿ ಶೇಮಿಂಗ್ ಎದುರಿಸಿದ ನಟಿಯರು ಇವರೇ ನೋಡಿ
ನಟಿ ನೀತು ಶೆಟ್ಟಿ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದು, ಬಾಡಿ ಶೇಮಿಂಗ್ ಎದುರಿಸಬೇಕಾಯಿತು
'ಬ್ರಹ್ಮಗಂಟು' ಧಾರಾವಾಹಿಯ ಗೀತಾ ಕೂಡ ತೂಕದ ಕಾರಣಕ್ಕೆ ಹಲವರಿಂದ ಬಾಡಿ ಶೇಮಿಂಗ್ ಒಳಗಾಗಿದ್ದರು.
ನಿರೂಪಕಿ ಶಾಲಿನಿ ಕೂಡ ತಮ್ಮ ದೇಹದ ಆಕಾರದ ಬಗ್ಗೆ ಹಲವರಿಂದ ಟೀಕೆಗೆ ಒಳಗಾಗಿದ್ದರು.
ಕಿರುತೆರೆ ನಟಿ ವೈಷ್ಣವಿ ಗೌಡ ಸಹ ಬಾಡಿ ಶೇಮಿಂಗ್‌ಗೆ ಎದುರಿಸಿದ್ದಾರೆ.
ನಟಿ ಅದ್ವಿತಿ ಶೆಟ್ಟಿ ಕೂಡ ಬಾಡಿ ಶೇಮಿಂಗ್‌ ಎದುರಿಸಿದ್ದು, ಇನ್‌ಸ್ಟಾಗ್ರಾಂನಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ನಟಿ ಶುಭ ಪೂಜಾ ಕೂಡ ಬಾಡಿ ಶೇಮಿಂಗ್ ಎದುರಿಸಿದ್ದು, ತಮ್ಮ ದೇಹದ ಬಗ್ಗೆ ಕಮೆಂಟ್ ಮಾಡುವವರಿಗೆ ದಿಟ್ಟ ಉತ್ತರ ನೀಡಿದ್ದಾರೆ.
ನಟಿ ಮಯೂರಿ ಕೂಡ ಮದುವೆಯ ಟೀಕೆಗೆ ಗುರಿಯಾಗಿದ್ದು, ಬಾಡಿ ಶೇಮಿಂಗ್ ಎದುರಿಸಿದ್ದರು.
ನಟಿ ಚಿತ್ರಲ್ ರಂಗಸ್ವಾಮಿ ಸಹ ತಮ್ಮ ದೇಹ ತೂಕದ ವಿಚಾರವಾಗಿ ಟ್ರೋಲ್ ಆಗಿದ್ದರು.
ಇನ್ನೂ ಹೆಚ್ಚಿನ ವೆಬ್ ಸ್ಟೋರಿಗಳು