Tap to Read ➤

ಬಿಕಿನಿ ಧರಿಸಿ ಹಾಟ್ ಫೋಸ್‌ ಕೊಟ್ಟ ಕನ್ನಡದ ಬೋಲ್ಡ್‌ ನಟಿಯರಿವರು

ಕನ್ನಡದಲ್ಲಿ ಸ್ಟಾರ್ ನಟಿರಾಗಿದ್ದ ಹಲವು ನಟಿಯರು ಬಿಕಿನಿ ಧರಿಸಿ ಹಾಟ್ ಪೋಟೊಶೂಟ್‌ ಮಾಡಿಸಿಕೊಂಡಿರುವವರ ಪಟ್ಟಿ ಇಲ್ಲಿದೆ
ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಚಿತ್ರರಂಗದ ಆರಂಭದಲ್ಲಿ ಮ್ಯಾಗಜಿನ್‌ಗಾಗಿ ಬಿಕಿನಿ ಧರಿಸಿ ಹಾಟ್‌ ಲುಕ್ ಕೊಟ್ಟಿದ್ದರು
ಸ್ಯಾಂಡಲ್‌ವುಡ್‌ ನಟಿ ಐಂದ್ರಿರಾ ರೇ ಕೂಡ 2012ರ ಸಿಸಿಎಲ್‌ ಕ್ಯಾಲೆಂಡರ್‌ಗಾಗಿ ಬಿಕಿನಿ ಧರಿಸಿದ್ದರು
ಮಳೆ ಹುಡುಗಿ ನಟಿ ಪೂಜಾಗಾಂಧಿ  ಬಿಕಿನಿ ಧರಿಸಿ ಸುದ್ದಿಯಾಗಿದ್ದರು
ಬಹುಭಾಷಾ ನಟಿ ಪ್ರಿಯಾಮಣಿ ಕೂಡ ತೆಲುಗು ಸಿನಿಮಾದಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಕಂಡಿದ್ದರು
ಸಿಸಿಎಲ್‌ ಕ್ಯಾಲೆಂಡರ್‌ಗಾಗಿ ನಟಿ ನಿಧಿ ಸುಬ್ಬಯ್ಯ ಕೂಡ ಬಿಕಿನಿ ತೊಟ್ಟು ಪೋಸ್ ಕೊಟ್ಟಿದ್ದರು
ನಟಿ ರಿಶಿಕಾ ಸಿಂಗ್‌ ಕೂಡ 'ಕಂಠೀರವ' ಸಿನಿಮಾದಲ್ಲಿ ಬಿಕಿನಿ ಧರಿಸಿದ್ದರು.
ನಟಿ ಸಂಯುಕ್ತಾ ಹೊರನಾಡು ಮಾಲ್ಡೀವ್ಸ್ ಬೀಚ್‌ನಲ್ಲಿ ಬಿಕಿನಿ ಧರಿಸಿ ಮಾದಕ ಲುಕ್ ಕೊಟ್ಟಿದ್ದಾರೆ
ಕಿರಿಕ್ ಬೆಡಗಿ ಸಂಯುಕ್ತಾ ಹೆಗಡೆ ಇತ್ತೀಚಿಗೆ ಬಿಕಿನಿ ಧರಿಸಿ ಸುದ್ದಿಯಾಗಿದ್ದರು
ಸಿನಿ ಸಮಾಚಾರಗಳಿಗಾಗಿ