Tap to Read ➤

ಒಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿ ಮಿಂಚುತ್ತಿರುವ ಕನ್ನಡದ ಸೆಲೆಬ್ರಿಟಿಗಳು

ಕನ್ನಡ ಕೆಲ ಸೆಲೆಬ್ರೆಟಿಗಳು ಒಟಿಟಿ ಪರದೆಯಲ್ಲಿ ಮಿಂಚುತ್ತಿದ್ದಾರೆ. ಅಂತಹ ಸೆಲೆಬ್ರೆಟಿಗಳ ಪಟ್ಟಿ ಇಲ್ಲಿದೆ
'ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್‌' ವೆಬ್‌ ಸೀರಿಸ್‌ ಮೂಲಕ ಕನ್ನಡಿಗರ ಮನಗೆದ್ದ ಡ್ಯಾನಿಶ್ ಸೇಠ್
ನಟ ಕಿಶೋರ್‌ 'ಫ್ಯಾಮಿಲಿ ಮ್ಯಾನ್' ವೆಬ್‌ ಸೀರಿಸ್ ನಟಿಸಿ ಜನರ ಮನ ಗೆದ್ದಿದ್ದರು
ಬಹುಭಾಷಾ ನಟಿ ಪ್ರಿಯಾಮಣಿ ಸಿನಿಮಾಗಿಂತ ಒಟಿಟಿಯಲ್ಲಿ ಮಿಂಚುತ್ತಿದ್ದು, 'ಫ್ಯಾಮಿಲಿ ಮ್ಯಾನ್‌'ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಡವ ರಾಸ್ಕಲ್ ಖ್ಯಾತಿಯ ನಾಗಭೂಷಣ್ ಕೂಡ ಒಟಿಟಿಗೆ ಜಿಗಿದಿದ್ದು, 'ಹನಿಮೂನ್' ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದಾರೆ.
ನಟಿ ದಿಶಾ ಮದನ್ 'ಹಂಬಲ್ ಪೊಲಿಟಿಶಿನ್' ವೆಬ್‌ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ
ಭೂಮಿ ಶೆಟ್ಟಿ ಒಟಿಟಿ ವೇದಿಕೆಯಲ್ಲಿ ಫೇಮಸ್ ಆಗಿದ್ದು, 'ವನಜಾ' ವೆಬ್ ಸೀರಿಸ್‌ನಲ್ಲಿ ನಟಿಸಿದ್ದಾರೆ
ನಟ ವಿಜಯ ರಾಘವೇಂದ್ರ 'ಹಕ್ಕುನಾ ಮಟಾಟಾ' ವೆಬ್ ಸಿರೀಸ್‌ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ರಂಜನಿ ರಾಘವನ್ ಕೂಡ ಒಟಿಟಿ ಪ್ಲಾಟ್ ಫಾರ್ಮ್‌ನತ್ತ ಹೆಚ್ಚು ಸಕ್ರಿಯರಾಗಿದ್ದಾರೆ.
ಹೆಚ್ಚಿನ ಮಾಹಿತಿ ಇಲ್ಲಿದೆ