Tap to Read ➤

ವರನಟ ಡಾ. ರಾಜಕುಮಾರ್ ರವರ ಅಪರೂಪದ ಚಿತ್ರಗಳು

ವರನಟ ಡಾ.ರಾಜಕುಮಾರ್ ರವರ 94 ನೇ ಜನ್ಮದಿನ ಪ್ರಯುಕ್ತ, ರಾಜ್ ರ ಕೆಲ ಅಪರೂಪದ ಚಿತ್ರಗಳನ್ನು ಇಲ್ಲಿ ನೀಡಿದೆ.
ಡಾ. ರಾಜಕುಮಾರ್ & ಜಯಂತಿ
ಡಾ. ರಾಜಕುಮಾರ್ & ಅಮಿತಾಭ್ ಬಚ್ಚನ್
ಡಾ. ರಾಜಕುಮಾರ್ ಮತ್ತು ರಜನಿಕಾಂತ್
ಗೋಕಾಕ್ ಚಳುವಳಿಯ ಸಂದರ್ಭದಲ್ಲಿ
ಸಂಗೀತ ಸಂಜೆಯಲ್ಲಿ ರಾಜಕುಮಾರ್ ಮತ್ತು ವಿಷ್ಣುವರ್ದನ್
Created by potrace 1.15, written by Peter Selinger 2001-2017
ಹೇಳುವುದಕ್ಕೂ ಕೇಳುವುದಕ್ಕೂ ಇದು ಸಮಯವಲ್ಲ - ಕವಿರತ್ನ ಕಾಳಿದಾಸ
ಮಲ್ಲಮನ ಪವಾಡ ಚಿತ್ರದಲ್ಲಿ ಡಾ. ರಾಜ್ ಹಾಗೂ ಸರೋಜಾದೇವಿ
ಪುತ್ರಶೋಕದಲ್ಲಿದ್ದ ನರಸಿಂಹರಾಜುರನ್ನು ಡಾ. ರಾಜ್ ಸಂತೈಸಿದಾಗ
ಕುವೆಂಪುರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸುವ ಸಂದರ್ಭದಲ್ಲಿ
Created by potrace 1.15, written by Peter Selinger 2001-2017
ಡಾ. ರಾಜಕುಮಾರ್ ಮತ್ತು ಲಕ್ಷ್ಮಿ
ಡಾ. ರಾಜ್ ದಿನಾಲು ಮೂರು ಗಂಟೆಗಳ ಕಾಲ ಯೋಗಾಸನ & ಪ್ರಾಣಾಯಾಮ ಮಾಡುತ್ತಿದ್ದರು.
ಭೂದಾನ ಚಿತ್ರದಲ್ಲಿ ರಾಜಕುಮಾರ್, ಉದಯ್ ಕುಮಾರ್ & ಕಲ್ಯಾಣ್ ಕುಮಾರ್
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ 999 ಚಿತ್ರದಲ್ಲಿ ರೇಖಾ ಜೊತೆ ಡಾ.ರಾಜ್
ಯೋಗ ಭಂಗಿಯಲ್ಲಿ ಡಾ. ರಾಜಕುಮಾರ್
ಡಾ. ರಾಜ್ ಸಂಪೂರ್ಣ ಸಿನಿಜೀವನ