Tap to Read ➤

ಓಟಿಟಿ ಬಿಗ್ ಬಾಸ್ ಸಾನ್ಯಾ  ಬಗ್ಗೆ ನಿಮಗೆಷ್ಟು ಗೊತ್ತು .?

ಕನ್ನಡ ಓಟಿಟಿ ಬಿಗ್ ಬಾಸ್ ಸ್ಫರ್ಧಿ ಸಾನ್ಯಾ ಅಯ್ಯರ್ ಬಯೋಗ್ರಾಫಿ, ಫಿಲ್ಮೋಗ್ರಾಫಿ, ವಯಸ್ಸು ಮತ್ತು ಸುಂದರ ಚಿತ್ರಗಳು ಇಲ್ಲಿವೆ.
Shrishail Mulawad
ಸಾನ್ಯಾ ಅಯ್ಯರ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.
ಇವರು ಪುಟ್ಟ ಗೌರಿ ಮದುವೆ ಸೀರಿಯಲ್ ಮೂಲಕ ಚಿರಪರಿಚಿತರಾಗಿದ್ದಾರೆ. ಈ ಸೀರಿಯಲ್ ನಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು.
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಸಾನಿಯಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್.
ಇವರ ತಂದೆ-ತಾಯಿ ಕೂಢ ಕಲಾವಿದರು. 8ನೇ ತರಗತಿಯವರೆಗೆ ಪುಟ್ಟಗೌರಿ ಸೀರಿಯಲ್ ನಲ್ಲಿ ನಟಿಸಿದ್ದರು.
ನಂತರ ಶಿಕ್ಷಣ ಮುಂದುವರೆಸಿ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.
ಮಲಯಾಳಂ ನ ' ಆರಾರೋ..ನೀಯಾರೋ' ಎಂಬ ಅಲ್ವಮ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡದ ಡ್ಯಾನ್ಸಿಂಗ್ ರಿಯಾಲಿಟಿ ಶೋ ನಲ್ಲಿ ಕೂಢ ಅಭಿನಯಿಸಿದ್ದಾರೆ. 'ಗುಲಾಬ್ ಜಾಮೂನ್' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದಾರೆ.