Tap to Read ➤

ಮದುವೆ ಬಳಿಕ ಕನ್ನಡ ಚಿತ್ರರಂಗದಿಂದ ದೂರ ಉಳಿದ ನಟಿಮಣಿಯರು

ವಿವಾಹಕ್ಕೂ ಮುನ್ನ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಖ್ಯಾತ ನಟಿಯರು ಮದುವೆಯ ಬಳಿಕ ವೃತ್ತಿ ಬದುಕಿಗೆ ಫುಲ್ ಸ್ಟಾಪ್‌ ಹಾಕಿದ್ದಾರೆ
ವಿಷ್ಣುವರ್ಧನ್, ದರ್ಶನ್ ಜೊತೆ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ ಮಾನ್ಯ ಮದುವೆ ನಂತರ ಚಿತ್ರರಂಗದಿಂದ ದೂರ
ಯಶ್, ಗಣೇಶ್ ಜೊತೆ ನಟಿಸಿದ್ದ ಭಾಮಾ ಉದ್ಯಮಿ ಅರುಣ್ ಜೊತೆ ವಿವಾಹದ ಬಳಕ ಸಿನಿಮಾಗೆ ಗುಡ್ ಬೈ ಹೇಳಿದ್ರು
ನಟಿ ಶ್ವೇತಾ ಶ್ರೀವಾತ್ಸವ್ ಮದುವೆಯಾಗಿ ಮಗು ಆದ ಬಳಿಕ ಸಿನಿಮಾಗೆ ಬ್ರೇಕ್‌ ಕೊಟ್ಟು ಮತ್ತೆ ಚಿತ್ರರಂಗಕ್ಕೆ ಎಂಟ್ರಿ
ನಟಿ ಮಯೂರಿ ವಿವಾಹದ ಬಳಿಕ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ
ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್, ಯಶ್‌ ಮದುವೆ ಬಳಿಕ ನಟಿಸಿದ್ದು ಒಂದೇ ಸಿನಿಮಾ
ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಕೂಡ ಮದುವೆಯಾದ ಬಳಿಕ ಸಿನಿಮಾದಿಂದ ದೂರ ಇದ್ದಾರೆ.
ನಟಿ ಪ್ರಣಿತಾ ಮದುವೆ ಬಳಿಕ ಹಿಂದಿಯ 'ಹಂಗಾಮ 2' ಬಿಡುಗಡೆಯಾಗಿದ್ದು, ಸದ್ಯ ಸಿನಿಮಾದಲ್ಲಿ ನಟಿಸುತ್ತಿಲ್ಲ
ಸ್ಯಾಂಡಲ್‌ವುಡ್‌ನಲ್ಲಿ ಸುಂಟರಗಾಳಿ ಎಬ್ಬಿಸಿದ್ದ ನಟಿ ರಕ್ಷಿತಾ ಕೂಡ ಮದುವೆ ಬಳಿಕ ನಟನೆಗೆ ಫುಲ್ ಸ್ಟಾಪ್ ಇಟ್ರು.
more webstories