Tap to Read ➤

ರೀಲ್​ಗಿಂತ ರಿಯಲ್‌ನಲ್ಲಿ ಸಖತ್ ಗ್ಲಾಮರಸ್‌ 'ಕನ್ನಡತಿ' ವರುಧಿನಿ

'ಕನ್ನಡತಿ' ಧಾರಾವಾಹಿಯ ಮೂಲಕ ಮನೆ ಮಾತಾಗಿರುವ 'ವರುಧಿನಿ' ಅಲಿಯಾಸ್ ಸಾರಾ ಅಣ್ಣಯ್ಯ ಅವರ ಗ್ಲಾಮರಸ್ ಫೋಟೋಗಳು ಇಲ್ಲಿವೆ.
sowmya malnad
ನಟಿ ಸಾರಾ ಅಣ್ಣಯ್ಯ 'ಕನ್ನಡತಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದಾರೆ.
'ಕನ್ನಡತಿ'ಯಲ್ಲಿ ನೆಗೆಟಿವ್‌ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನಿಜವಾದ ಹೆಸರಿನ ಬದಲು 'ವರುಧಿನಿ' ಎಂದೇ ಅವರು ಚಿರಪರಿಚಿತರಾಗಿದ್ದಾರೆ.
ರೀಲ್​ಗಿಂತ ರಿಯಲ್‌ನಲ್ಲಿ ಸಾರಾ ಅಣ್ಣಯ್ಯ ಸಖತ್ ಗ್ಲಾಮರಸ್‌.
ಆಗಾಗ ಗ್ಲಾಮರಸ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮೂಲತಃ ಕೊಡಗಿನವರಾದ ಸಾರಾ ಅಣ್ಣಯ್ಯಗೆ 26 ವರ್ಷ.
ಸಾರಾ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.
More