Tap to Read ➤

ಮುಂಬೈನಲ್ಲಿಯೂ ಪಂಚೆ ಉಟ್ಟು ಟ್ರೆಂಡ್ ಮಾಡಿದ ರಿಷಬ್ ಶೆಟ್ಟಿ

ಕಾಂತಾರ ಸಿನಿಮಾದ ಯಶಸ್ಸಿನ ಕೂಟಗಳಲ್ಲಿ ಭಾಗಿಯಾಗುತ್ತಿರುವ ಕನ್ನಡದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪಂಚೆಯಲ್ಲಿಯೇ ಗಮನ ಸೆಳೆಯುತ್ತಿದ್ದಾರೆ.
sowmya malnad
ರಿಷಬ್ ಶೆಟ್ಟಿಯವರ ಕಾಂತಾರ ಸಿನಿಮಾ ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಗಳಲ್ಲೂ ಸಾಕಷ್ಟು ಸದ್ದು ಮಾಡ್ತಿದೆ.
ಈ ಚಿತ್ರದ ಪ್ರಚಾರಕ್ಕಿಂತ ಯಶಸ್ಸಿನ ಕೂಟಗಳಲ್ಲಿ ರಿಷಬ್ ಹೆಚ್ಚು ಭಾಗಿಯಾಗುತ್ತಿದ್ದಾರೆ.
ಸದ್ಯ ಮುಂಬೈಗೆ ಹೋಗಿರುವ ರಿಷಬ್ ಶೆಟ್ಟಿ ಅವರು ಪಂಚೆಯಲ್ಲಿ ಗಮನ ಸೆಳೆದಿದ್ದಾರೆ.
ಪಕ್ಕಾ ದಕ್ಷಿಣ ಭಾರತದ ಸ್ಟೈಲ್‌ನಲ್ಲಿ ಪಂಚೆ ಉಟ್ಟು ಮುಂಬೈನಲ್ಲಿ ಟ್ರೆಂಡ್ ಸೆಟ್ ಮಾಡಿದ್ದಾರೆ.
ಯಾವುದೇ ಸ್ಟಾರ್ಡಂ ಇಲ್ಲದೆ ಸಿಂಪಲ್ ಆಗಿ ಪಂಚೆ ಧರಿಸಿ ಮುಂಬೈಗೆ ತೆರಳಿದ್ದಾರೆ.
ರಿಷಬ್‌ ಶೆಟ್ಟಿ ಒಟಿಟಿ ಅವಾರ್ಡ್‌ ವೇದಿಕೆಯಲ್ಲೂ ಪಂಚೆಯಲ್ಲಿ ಕಾಣಿಸಿಕೊಂಡಿದ್ದರು.
Created by potrace 1.15, written by Peter Selinger 2001-2017
More