Tap to Read ➤

ಬ್ಲ್ಯಾಕ್ ಸಾರಿಯಲ್ಲಿ ಮಿಂಚಿದ 'ಕಾಂತಾರ' ಚೆಲುವೆ ಸಪ್ತಮಿ ಗೌಡ

ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ್ದು, ಮೂಗೂಟಿ ಸುಂದರಿ ಫೋಟೋಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
sowmya malnad
ಫೋಟೋ ಕೃಪೆ: Shobha Digitals Puttur
'ಕಾಂತಾರ' ಸಿನಿಮಾದ ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಕಪ್ಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.
ಶೋಭಾ ಡಿಜಿಟಲ್ಸ್ ಪುತ್ತೂರು ಇವರು ಸಪ್ತಮಿ ಗೌಡ ಫೋಟೋ ತೆಗೆದಿದ್ದಾರೆ.
ಮೂಗುತಿ ಸುಂದರಿ ಸಪ್ತಮಿ ಗೌಡ ಕಾಂತಾರದಲ್ಲಿ ಫಾರೆಸ್ಟ್ ಗಾರ್ಡ್ ಲೀಲಾ ಪಾತ್ರದಲ್ಲಿ ನಟಿಸಿದ್ದಾರೆ.
'ಕಾಂತಾರ' ಸಪ್ತಮಿ ಗೌಡ ಅವರ ಎರಡೆಯನೇ ಸಿನಿಮಾ.
ಈ ಮೊದಲು 'ಪಾಪ್​ಕಾರ್ನ್​ ಮಂಕಿ ಟೈಗರ್​' ಚಿತ್ರದಲ್ಲಿ ನಟಿಸಿದ್ದರು.
ಕಾಂತಾರ ಸಿನಿಮಾ ಸೂಪರ್​ ಹಿಟ್​ ಆಗಿರುವುದರಿಂದ 'ಸಪ್ತಮಿ' ಗೌಡ ಡಿಮ್ಯಾಂಡ್​ ಹೆಚ್ಚಿದೆ.
More