Tap to Read ➤

ರಿಷಬ್ ಮಗನ ಜೊತೆ ಮಗುವಾದ ಕಾಂತಾರ ಚೆಲುವೆ: ಇಲ್ಲಿವೆ ಮುದ್ದಾದ ಫೋಟೋಸ್

ಕಾಂತಾರ ಚೆಲುವೆ ಸಪ್ತಮಿ ಗೌಡ ಅವರು ರಿಷಬ್ ಶೆಟ್ಟಿ ಪುತ್ರ ರಣ್ವಿತ್‌ ಶೆಟ್ಟಿಯನ್ನು ಭೇಟಿಯಾಗಿ ಮುದ್ದಾಡಿದ್ದಾರೆ. ಅವರ ಫೋಟೋಗಳು ಇಲ್ಲಿವೆ.
sowmya malnad
ಕಾಂತಾರ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.
ಈ ಮಧ್ಯೆ ಕಾಂತಾರ ಚೆಲುವೆ ರಿಷಬ್ ಶೆಟ್ಟಿ ಪುತ್ರ ರಣ್ವಿತ್‌ ಶೆಟ್ಟಿಯನ್ನು ಭೇಟಿಯಾಗಿದ್ದಾರೆ.
ಹಚ್ಚ ಹಸಿರಿನ ನಡುವೆ ರಣ್ವಿತ್‌ ಶೆಟ್ಟಿಯನ್ನು ಕೂಸುಮರಿ ಮಾಡಿ ಮುದ್ದಾಡಿದ್ದಾರೆ.
ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗುತ್ತಿವೆ.
ತಮ್ಮ ಪೋಸ್ಟ್ ಗೆ ಫನ್ ಡೇ ಫಾರ್ ಚಿನ್ನಿಸ್ ಎಂದು ಬರೆದುಕೊಂಡಿದ್ದಾರೆ.
ಇದು ಚಿಕ್ಕು-ಚಿನ್ನಿ ಸ್ಟೋರಿ. ಯಾರು ತಾಕಿಸಬೇಡಿ ಪ್ಲಸ್ ಪ್ಲೀಸ್ ಎಂದಿದ್ದಾರೆ.
ಕಾಂತಾರ ಬಳಿಕ ಸಪ್ತಮಿ ಗೌಡ 'ಕಾಳಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
More