Tap to Read ➤

ಅಪ್ಪನ ಜೊತೆ ಸಪ್ತಮಿ ಗೌಡ ಫೋಟೋಶೂಟ್

ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ನಟಿ ಸಪ್ತಮಿ ಗೌಡ ತಮ್ಮ ತಂದೆ, ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಎಸ್.ಕೆ ಉಮೇಶ್ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ.
sowmya malnad
ನಟಿ ಸಪ್ತಮಿ ಗೌಡ ಅಪ್ಪನೊಂದಿಗೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.
ಮಗಳ ಜೊತೆ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುವ ಎಸ್.ಕೆ ಉಮೇಶ್ ಕೂಡ ಫೋಸ್ ಕೊಟ್ಟಿದ್ದಾರೆ.
ಈ ಫೋಟೋಗಳನ್ನು ಸಪ್ತಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
1998ರಲ್ಲಿ ಕೆಎಸ್‌ಆರ್‌ಪಿ ಮೈದಾನದಲ್ಲಿ ಅಪ್ಪ ಮೊದಲ ಮುಖ್ಯಮಂತ್ರಿ ಪದಕ ಪಡೆದರು.
ಇಂದು ಅದೇ ಮೈದಾನದಲ್ಲಿ "ತನಿಖೆಯಲ್ಲಿ ಶ್ರೇಷ್ಠತೆ" ಗಾಗಿ ಅವರ ಅಂತಿಮ ಪದಕ ಪಡೆದುಕೊಂಡಿದ್ದಾರೆ.
ಅವರ ಮಗಳಾಗಿ ಹುಟ್ಟಿರುವುದಕ್ಕೆ ಹೆಮ್ಮೆಯಿದೆ ಎಂದು ಸಪ್ತಮಿ ಬರೆದುಕೊಂಡಿದ್ದಾರೆ.
ಈ ಫೋಟೋ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
More