Tap to Read ➤

ರಾವಣನ ಪಾತ್ರಕ್ಕಾಗಿ ದಾದಾಸಾಹೇಬ್ ಪ್ರಶಸ್ತಿ ಪಡೆದ ಜೆ.ಕೆ

ಹಿಂದಿಯ ಸ್ಟಾರ್ ಪ್ಲಸ್ ಸೀರಿಯಲ್ ನಲ್ಲಿ ರಾವಣನ ಪಾತ್ರದಲ್ಲಿ ಮಿಂಚಿದ್ದ ಕಾರ್ತಿಕ್ ಜಯರಾಮ್, ಈ ಪಾತ್ರಕ್ಕಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದರು.
ಕಾರ್ತಿಕ್ ಜಯರಾಮ್ ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಜೆ.ಕೆ ಸಾಕಷ್ಟು ಹೆಸರು ಗಳಿಸಿದ್ದಾರೆ.
ಹಿಂದಿ ಕಿರುತೆರೆಯಲ್ಲೂ ಸ್ಟಾರ್ ಪ್ಲಸ್ ನ ಸಿಯಾ ಕೇ ರಾಮ್' ಸೀರಿಯಲ್ ನಲ್ಲಿ ನಟಿಸಿದ್ದರು.
ಈ ಸೀರಯಲ್ ನಲ್ಲಿ ರಾವಣನ ಪಾತ್ರದಲ್ಲಿ ಜೆಕೆ ಅಕ್ಷರಶಃ ಆರ್ಭಟಿಸಿದ್ದು, ಬಾಲಿವುಡ್ ಮಂದಿಯ ಗಮನ ಸೆಳೆದರು.
Created by potrace 1.15, written by Peter Selinger 2001-2017
ಈ ಸೀರಿಯಲ್ ನಟನೆಗಾಗಿ ಈಗ ಪ್ರತಿಷ್ಠಿತ ದಾದಾಸಾಹೇಭ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.
ಜೆಕೆ - Some hardwork will definately give you the credit what you deserve. It is a feather to the cap. The character Ravan got me this prestigoius award.
Created by potrace 1.15, written by Peter Selinger 2001-2017
Created by potrace 1.15, written by Peter Selinger 2001-2017
2015 ರಲ್ಲಿ ಆರಂಭಾಗಿದ್ದ ಸಿಯಾ ಕೆ ರಾಮ್ 326 ಸಂಚಿಕೆಗಳನ್ನು ಪ್ರಸಾರವಾಗಿತ್ತು.
ಹಿಂದಿಯ ಓ ಪುಷ್ಪ ಐ ಹೇಟ್ ಟಿಯರ್ಸ್' ಚಿತ್ರದಲ್ಲಿ ನಟಿಸಿದ್ದ ಜೆ.ಕೆ ಪ್ರಸ್ತುತ ಹಲವು ಪ್ರಾಜೆಕ್ಟುಗಳಲ್ಲಿ ಬ್ಯುಸಿಯಾಗಿದ್ದಾರೆ.