Tap to Read ➤

ಬಿಗ್ ಬಾಸ್ ಮನೆಯಿಂದ ಕಾವ್ಯಶ್ರೀ ಗೌಡ ಔಟ್

ಮಂಗಳಗೌರಿ ಧಾರಾವಾಹಿಯ ಖ್ಯಾತಿಯ ಕಾವ್ಯಶ್ರೀ ಗೌಡ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, 10ನೇ ವಾರ ಅವರು ಮನೆಯಿಂದ ಹೊರಬಂದಿದ್ದಾರೆ.
sowmya malnad
ಈ ವಾರ ಬಿಗ್ ಬಾಸ್ ಮನೆಯಿಂದ ಕಾವ್ಯಶ್ರೀ ಗೌಡ ಎಲಿಮಿನೇಟ್ ಆಗಿದ್ದಾರೆ.
ಈ ಮೂಲಕ ಬಿಗ್ ಬಾಸ್ ಸೀಸನ್ 9ರಲ್ಲಿ ಮನೆಯಿಂದ ಹೊರಬಂದ 9ನೇ ಸ್ಪರ್ಧಿಯಾಗಿದ್ದಾರೆ.
ಜನರ ವೋಟ್ ಕಡಿಮೆ ಬಂದ ಕಾರಣ ಕಾವ್ಯಶ್ರೀ ಗೌಡ ಔಟ್ ಆಗಿದ್ದಾರೆ.
ಕಾವ್ಯಶ್ರೀ ಗೌಡ ಎಲಿಮಿನೇಟ್ ಆಗಲು ಆಟಗಳನ್ನು ಸರಿಯಾಗಿ ಆಡದೇ ಇರುವುದೇ ಕಾರಣ ಎನ್ನಲಾಗುತ್ತಿದೆ.
ಕಾವ್ಯಶ್ರೀ ಮಂಗಳಗೌರಿ ಧಾರಾವಾಹಿಯ ಮೂಲಕ ಕನ್ನಡಿಗರ ಮನಗೆದ್ದಿದ್ದರು.
ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಕಾವ್ಯಶ್ರೀ, ಸದ್ಯ ದೊಡ್ಮನೆಯಿಂದ ಹೊರಬಂದಿದ್ದಾರೆ.
More