Tap to Read ➤

'ಕೆಜಿಎಫ್‌ 2' ಮುಂದೆ ಮಂಡಿ ಊರಿದ ಸಿನಿಮಾಗಳೆಷ್ಟು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್‌ 2' ಮುಂದೆ ಸ್ಟಾರ ನಟರ ಬಹುನಿರೀಕ್ಷಿತ ಸಿನಿಮಾಗಳು ನೆಲಕಚ್ಚಿವೆ.
ಕೆಜಿಎಫ್ 2 ಎದುರು 'ಬೀಸ್ಟ್' ಸಿನಿಮಾ ಮಕಾಡೆ ಮಲಗಿತು
'ಜೆರ್ಸಿ' ಸಿನಿಮಾ 'ಕೆಜಿಎಫ್ 2' ಎದುರು ಮಂಕಾಯಿತು
ಅಮೀರ್ ಖಾನ್, ತಮ್ಮ 'ಲಾಲ್ ಸಿಂಗ್ ಛಡ್ಡಾ' ಸಿನಿಮಾ ಬಿಡುಗಡೆ ಮುಂದಕ್ಕೆ ಹಾಕಿದರು
'ಆಚಾರ್ಯ' ಸಿನಿಮಾಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ
ಹಿಂದಿಯ 'ರನ್ ವೇ 34' ಸಿನಿಮಾಕ್ಕೂ ಪೆಟ್ಟು ಕೊಡಲಿದೆ 'ಕೆಜಿಎಫ್ 2'
ವೀಕೆಂಡ್‌ನಲ್ಲಿ ಈಗಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದೆ 'ಕೆಜಿಎಫ್ 2'
'ಕೆಜಿಎಫ್ 2' ಹವಾ ಹೀಗೆ ಮುಂದುವರೆಯಲಿದೆ
ವಿವರವಾಗಿ ಓದಿ