Tap to Read ➤

ಕೆಜಿಎಫ್‌ ಚಾಪ್ಟರ್-2 ಅರ್ಧ ಶತಕದ ಸಂಭ್ರಮ

ಕೆಜಿಎಫ್ ಚಾಪ್ಟರ್ -2 ವಿಶ್ವಾದ್ಯಂತ ಇಂದು 400 ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಆಚರಿಸುತ್ತಿದೆ

Your browser doesn't support HTML5 video.

ಕನ್ನಡ ಸಿನಿಮಾ ಕೆಜಿಎಫ್‌-2ಗೆ
50 ದಿನದ ಸಂಭ್ರಮ
ಕೆಜಿಎಫ್ ಚಾಪ್ಟರ್ 2 ದೇಶದ ಅತಿದೊಡ್ಡ ಓಪನರ್ ಆಗಿ ಹೊರಹೊಮ್ಮಿದೆ.
ಕೆಜಿಎಫ್ ಚಾಪ್ಟರ್-2 ಕಳೆದ ಏಪ್ರಿಲ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು
ದಕ್ಷಿಣದಿಂದ, ಉತ್ತರದವರೆಗೆ ಮನೆಮಾತಾಗಿರುವ ಕೆಜಿಎಫ್ ಚಾಪ್ಟರ್ 2 ಚಿತ್ರವು ದೇಶದ ಅತಿದೊಡ್ಡ ಚಿತ್ರವಾಗಿ ಹೊರಹೊಮ್ಮಿದೆ.
ಸಂಭ್ರಮದಲ್ಲಿರುವ ಹೊಂಬಾಳೆ ಫಿಲ್ಮ್ಸ್ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದೆ
ಕೆಜಿಎಫ್‌-2 ಚಿತ್ರವು ದೇಶಾದ್ಯಂತ 6,000 ಸ್ಕ್ರೀನ್‌ಗಳಲ್ಲಿ ಮತ್ತು ವಿಶ್ವದಾದ್ಯಂತ 8,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ
ಕೆಜಿಎಫ್‌-2 ಅಂತಾರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ 1,200 ಕೋಟಿ ರೂ. ಗಡಿ ದಾಟಿದೆ ಎಂದು ಅಂದಾಜಿಸಲಾಗಿದೆ
ಬಾಹುಬಲಿ 2 ಬಿಟ್ಟು, ಹಿಂದಿಯಲ್ಲಿ ಕೆಜಿಎಫ್‌-2 ಒಟ್ಟು 450 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
More Stories