Tap to Read ➤

ಯಶ್ ಕೆಜಿಎಫ್ ಚಾಪ್ಟರ್ 2 ಹಿಂದಿ (ಬಾಲಿವುಡ್) ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್

ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಹಿಂದಿ ಬಾಕ್ಸಾಫೀಸಿನಲ್ಲಿ ದಾಖಲೆ ಬರೆಯುತ್ತಿದೆ. ಕೆಜಿಎಫ್ 2 ಬಾಲಿವುಡ್ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.
ಕೆಜಿಎಫ್ ಚಾಪ್ಟರ್ 2 ಹಿಂದಿ ಅವತರಣಿಕೆ ಬಾಲಿವಡ್ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯನ್ನು ಲೂಟಿ ಮಾಡುತ್ತಿದೆ.
ಕೇವಲ ಐದೇ ದಿನಗಳಲ್ಲಿ 200 ಕೋಟಿ ಗಳಿಕೆ ಮಾಡಿ ಬಾಲಿವುಡ್ ಮಂದಿ ಕೂಡ ದಂಗಾಗುತ್ತಿದೆ.
ಮೊದಲ ದಿನದ ಕಲೆಕ್ಷನ್ - 53.95 cr
ಎರಡನೇ ದಿನದ ಕಲೆಕ್ಷನ್ - 46.79 cr
ಮೂರನೇ ದಿನದ ಕಲೆಕ್ಷನ್ - 42.90 cr
ನಾಲ್ಕನೇ ದಿನದ ಕಲೆಕ್ಷನ್ - 50.35 cr
ಐದನೇ ದಿನದ ಕಲೆಕ್ಷನ್ - 25.57 cr
ಕೆಜಿಎಫ್ ಚಾಪ್ಟರ್ 2 ಎಲ್ಲಾ ಮಾಹಿತಿ
Credits
Taran Adarsh