Tap to Read ➤

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು.?

ಕೆಜಿಎಫ್ ಚಿತ್ರದ ಮೂಲಕ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ ಕೂಡ ಅಂತರಾಷ್ಟ್ರೀಯ ಖ್ಯಾತಿ ಪಡೆದಿದ್ದಾರೆ. ಶ್ರೀನಿಧಿ ಶೆಟ್ಟಿ ವಯಸ್ಸು, ಜೀವನ ಚರಿತ್ರೆ, ಫಿಲ್ಮೋಗ್ರಾಫಿ ಮತ್ತು ಸುಂದರ ಚಿತ್ರಗಳು ಇಲ್ಲಿವೆ.
ಕೆಜಿಎಫ್ ಚಿತ್ರಗಳ ಮೂಲಕ ಮನೆಮಾತಾಗಿರುವ ಶ್ರೀನಿಧಿ ಶೆಟ್ಟಿ ಮೂಲತಃ ಮಂಗಳೂರಿನವರು.
1992 ಆಕ್ಟೋಬರ್ 21 ರಂದು ಮಂಗಳೂರಿನಲ್ಲಿ ತುಳುವ ಬಂಟ್ ಕುಟುಂಬದಲ್ಲಿ ಜನಿಸಿದರು. ತಂದೆ ರಮೇಶ್ ಶೆಟ್ಟಿ ಮತ್ತು ತಾಯಿ ಕುಶಾಲಾ.
ವಯಸ್ಸು -29 , ಎತ್ತರ - 1.72 m (5ft 7.5inches)
ಪ್ರಾಥಮಿಕ ಶಿಕ್ಷಣ- ಶ್ರೀ ನಾರಾಯಣ ಗುರು ಸ್ಕೂಲ್ ಪದವಿ ಪೂರ್ವ - ಸೇಂಟ್ ಅಲೋಷಿಯಶ್
ಮನಪ್ಪುರಂ ಮಿಸ್ ಕ್ವೀನ್ ಆಫ್ ಇಂಡಿಯಾ - 1st ರನ್ನರ್ ಅಪ್ ,
ಮಿಸ್ ದಿವಾ - 2016 - ವಿನ್ನರ್,
 ಮಿಸ್ ಸುಪ್ರಾನ್ಯಾಷನಲ್ - 2016 - ವಿನ್ನರ್.
ಮಿಸ್ ಸುಪ್ರಾನ್ಯಾಷನಲ್ - 2016 ಸ್ಪರ್ಧೆ ಮೂಲಕ ಅರಭ್, ಫ್ರಾನ್ಸ್, ಜಪಾನ್, ಸಿಂಗಾಪೂರ್, ಥೈಲಾಂಡ್, ಸ್ಲೋವಾಕಿಯಾ, ಪೋಲಾಂಡ್ ಭಾರತದಾದ್ಯಂತ ಹಲವು ಪ್ರವಾಸ ಮಾಡಿದರು.
ಕೆಜಿಎಫ್ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಶ್ರೀನಿಧಿ ಶೆಟ್ಟಿ, ನಂತರ ತಮಿಳಿನ ಕೋಬ್ರಾ ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀನಿಧಿ ಬ್ಯೂಟಿಫುಲ್ ಚಿತ್ರಗಳು