Tap to Read ➤

ಅಭಿಮಾನಿಗಳು ಹುಬ್ಬೇರಿಸುವಂತಿರುವ ಕಿಚ್ಚ ಸುದೀಪ್  ಡ್ರೆಸ್ಸಿಂಗ್‌  ಶೈಲಿ

ಬಿಗ್‌ಬಾಸ್‌ ಕನ್ನಡದಲ್ಲಿ ಸುದೀಪ್‌ ಅವರು ತಮ್ಮ ಅದ್ಭುತವಾದ ನಿರೂಪಣೆ ಶೈಲಿಯಿಂದ ಮಾತ್ರವಲ್ಲ ಅತ್ಯಾಕರ್ಷಕವಾದ ಉಡುಗೆಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ.
Shivam
ಕಿಚ್ಚ ಸುದೀಪ್ ಡ್ರೆಸ್‌ ಸ್ಟೈಲ್‌ಗಳನ್ನು ನೋಡುವುದಕ್ಕೂ ಅಷ್ಟೇ ಅಂದವಾಗಿರುತ್ತದೆ.
ಪ್ರತಿವಾರವು ಸುದೀಪ್ ಯಾವ ಸ್ಟೈಲ್‌ನಲ್ಲಿ ಬರಬಹುದು ಎಂಬ ನಿರೀಕ್ಷೆ ಎಲ್ಲರಲ್ಲೂ ಇದ್ದೇ ಇರುತ್ತದೆ.
ಸುದೀಪ್‌ ಡ್ರೆಸ್ಸಿಂಗ್‌ ಸ್ಟೈಲ್ ಆಫೀಸ್‌ ಮತ್ತು ಪಾರ್ಟಿಗಳಲ್ಲಿ ಮಾಡಬಹುದು.
ಡಿಫರೆಂಟ್‌ ಲುಕ್‌ ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡುತ್ತದೆ.
ಸುದೀಪ್‌ ಡ್ರೆಸ್ಸಿಂಗ್ ಸ್ಟೈಲ್‌ ತುಂಬಾ ಆಕರ್ಷಕವಾಗಿತ್ತು
ಕಪ್ಪು ಬಣ್ಣದ ಬ್ಲೇಝರ್‌ ಲುಕ್‌ನಲ್ಲಿ ಕಿಚ್ಚ ಸುದೀಪ್
ತಿಳಿ ನೀಲಿ ಬಣ್ಣದ ಕೋಟ್‌ ಸ್ವಲ್ಪ ಭಿನ್ನ ವಿನ್ಯಾಸದಲ್ಲಿ ಫ್ಯಾಷನ್‌ ಪ್ರಿಯರ ಗಮನ ಸೆಳೆಯಿತು.
more stories