Tap to Read ➤

'ಕಿರಿಕ್ ಪಾರ್ಟಿ 2'ಗೆ ಭರ್ಜರಿ ತಯಾರಿ, ರಶ್ಮಿಕಾ ಮಂದಣ್ಣ ಕಮ್‌ಬ್ಯಾಕ್?

'ಕಿರಿಕ್ ಪಾರ್ಟಿ 2' ಸಿನಿಮಾದ ತಯಾರಿಯಲ್ಲಿದೆ ಸಿನಿಮಾ ತಂಡ.
Minnudin Nadaf
'ಕಿರಿಕ್ ಪಾರ್ಟಿ 2' ಯಾವಾಗ ಎನ್ನುವ ಪ್ರಶ್ನೆ ಇದ್ದೇ ಇದೆ. 'ಕಿರಿಕ್ ಪಾರ್ಟಿ 2' ಚಿತ್ರಕ್ಕೆ ಈಗ ಸಮಯ ಬಂದಿದೆ.
2016ರಲ್ಲಿ ತೆರೆಕಂಡ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು
ಈ ಚಿತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಎರಡು, ಮೂರು ಲುಕ್‌ನಲ್ಲಿ ಕಾಣಿಕೊಳ್ಳಲಿದ್ದಾರೆ
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಬಂದ 'ಕಿರಿಕ್‌ ಪಾರ್ಟಿ'ಗೆ 5 ವರ್ಷ ಆಗಿದೆ. ಈಗ 'ಕಿರಿಕ್ ಪಾರ್ಟಿ 2'. ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ
ಕಿರಿಕ್ ಪಾರ್ಟಿ' ಅಂದರೆ ರಕ್ಷಿತ್, ರಿಷಬ್, ಸಂಯುಕ್ತ ಹೆಗ್ಡೆ ಜೊತೆಗೆ ನಟಿ ರಶ್ಮಿಕಾ ಮಂದಣ್ಣ ಹೆಸರು ತುಂಬಾನೇ ಮುಖ್ಯ.
ಕಿರಿಕ್ ಪಾರ್ಟಿ ಮೂಲಕ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದರು
ಆದರೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಕನ್ನಡದ ಯಾವ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿಲ್ಲ.
ಪರಭಾಷೆಯಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಆದರೆ ಕಿರಿಕ್ ಪಾರ್ಟಿ 2 ಚಿತ್ರಕ್ಕಾಗಿ ನಟಿ ರಶ್ಮಿಕಾ ಮತ್ತೆ ಕನ್ನಡಕ್ಕೆ ಕಮ್ ಬ್ಯಾಕ್ ಮಾಡುತ್ತಾರ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಚಿತ್ರತಂಡ ಉತ್ತರ ನೀಡಲಿದೆ.
ಸಿನಿ ವೆಬ್ ಸ್ಟೋರಿಗಳಿಗಾಗಿ