Tap to Read ➤

ಮರಳಿ ಕರುನಾಡಿಗೆ ಸೊಸೆಯಾದ ಅಥಿಯಾ ಶೆಟ್ಟಿ: ಇಲ್ಲಿವೆ KL ರಾಹುಲ್ ವಿವಾಹದ ಫೋಟೋಸ್

ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಚೆಂದದ ಜೋಡಿಯ ವಿವಾಹ ಸಮಾರಂಭದ ಬ್ಯೂಟಿಫುಲ್ ಫೋಟೋಗಳು ಇಲ್ಲಿವೆ.
sowmya malnad
ಕ್ರಿಕೆಟಿಗ ಕೆ.ಎಲ್.ರಾಹುಲ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಖಂಡಾಲಯದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಫಾರ್ಮ್ ಹೌಸ್ನಲ್ಲಿ ಅದ್ಧೂರಿ ವಿವಾಹ ಸಮಾರಂಭ ಜರುಗಿದೆ.
ಕೆ.ಎಲ್.ರಾಹುಲ್ ಮತ್ತು ಅಥಿಯಾ ಶೆಟ್ಟಿ ಕಳೆದ 4 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು.
ಇಬ್ಬರ ಪ್ರೀತಿಗೆ 2023ರ ಜನವರಿ 23ರಂದು ಅಧಿಕೃತ ಮುದ್ರೆ ಬಿದ್ದಿದೆ.
ಈ ಮೂಲಕ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಕರ್ನಾಟಕದ ಸೊಸೆಯಾಗಿದ್ದಾರೆ.
ಮದುವೆಯಲ್ಲಿ ಅಥಿಯಾ ಕ್ರೀಮ್ ಕಲರ್ ಲೆಹಂಗಾದಲ್ಲಿ ಮಿಂಚಿದ್ರೆ, ಕೆ.ಎಲ್.ರಾಹುಲ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದಾರೆ.
ಈ ಚೆಂದದ ಜೋಡಿಯ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ.
More