Tap to Read ➤

2022-23ರಲ್ಲಿ ತೆರೆ ಕಾಣಲಿರುವ ಅಜಯ್ ದೇವಗನ್ ಚಿತ್ರಗಳು

ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್‌ ಅಭಿನಯದ ಯಾವ ಯಾವ ಚಿತ್ರಗಳು ಮುಂದಿನ ದಿನಗಳಲ್ಲಿ ತೆರೆಕಾಣಲಿವೆ ಎಂಬುದರ ಕುರಿತ ಮಾಹಿತಿ ಇಲ್ಲಿದೆ.
Shivam
ಅಜಯ್ ದೇವಗನ್ ಹಿಂದಿ ಭಾಷೆಯ ಚಿತ್ರದಲ್ಲಿ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಂಬರುವ 2022 ಮತ್ತು 2023ರಲ್ಲಿ ಬಿಡುಗಡೆಗೆ ಸಿದ್ದವಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ.
ಥ್ಯಾಂಕ್‌ ಗಾಡ್ 2022ರಲ್ಲಿ ಬಿಡುಗಡೆಯಾಗಲಿದೆ.
ದೃಶಂ 2 (2022ರಲ್ಲಿ ಬಿಡುಗಡೆಯಾಗಲಿದೆ.
ಸರ್ಕಸ್(Cirkus) 2022ರಲ್ಲಿ ಬಿಡುಗಡೆಯಾಗಲಿದೆ.
ಬೋಲಾ 2023ರಲ್ಲಿ ಬಿಡುಗಡೆಯಾಗಲಿದೆ.
ಮೈದಾನ್ 2023ರಲ್ಲಿ ಬಿಡುಗಡೆಯಾಗಲಿದೆ.
ಫಿರ್ ಗೊಲ್ಮಾಲ್ 2023ರಲ್ಲಿ ಬಿಡುಗಡೆಯಾಗಲಿದೆ.
Read more