Tap to Read ➤

ಜಾನ್ವಿ ಕಪೂರ್‌ ಅವರ ಮುಂಬರುವ ಚಿತ್ರಗಳ ಪಟ್ಟಿ!

ಬಾಲಿವುಡ್‌ನ ಪ್ರತಿಭಾನ್ವಿತ ನಟಿ ಜಾನ್ವಿ ಕಪೂರ್‌ ಅವರ ಮುಂಬರುವ ದಿನಗಳಲ್ಲಿ ತೆರೆ ಕಾಣಲಿರುವ ಚಿತ್ರಗಳ ಕುರಿತ ಮಾಹಿತಿ ಇಲ್ಲಿದೆ.
Shivam
2022 ಮತ್ತು 2023ರ ಸಾಲಿನಲ್ಲಿ ಜಾನ್ವಿ ಕಪೂರ್ ಅಭಿನಯದ ಹಲವು ಚಿತ್ರಗಳು ತೆರೆ ಕಾಣಲಿವೆ.
* ಮಿಲಿ
* ಮಿ & ಮಿಸಸ್ ಮಾಹಿ
* ಬವಾಲ್
* ದೋಸ್ತಾನಾ 2
* ತಖ್ತ
* ಸಿನಿಮಾ ಸೇರಿದಂತೆ ಹಲವು ಕಿರು ಚಿತ್ರಗಳಲ್ಲಿ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ.
Read more