Tap to Read ➤

ಹಾಸ್ಯನಟ ರಾಜು ಶ್ರೀವಾತ್ಸವ್ ಕಿರು ಪರಿಚಯ

ಹೃದಯಾಘಾತದಿಂದ ನಿಧನವಾದ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್‌ ಕುರಿತ ಹಲವಾರು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
Shivam
ರಾಜು ಅವರು ಡಿ.25ರಂದು 1963ರಲ್ಲಿ ಕಾನ್ಪುರ್‌ನಲ್ಲಿ ಜನಿಸಿದರು.
ಸ್ಟ್ಯಾಂಡ್‌ಅಪ್ ಕಾಮಿಡಿಯನ್‌ ರೂಪದಲ್ಲಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ವರದಿಗಳ ಪ್ರಕಾರ ರಾಜು ಶ್ರೀವಾಸ್ತವ್ ಅವರ ಒಟ್ಟು 20 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದ್ದರು.
ರಾಜು ಶ್ರೀವಾಸ್ತವ್ ಅವರು ಸ್ಟೇಜ್ ಕಾರ್ಯಕ್ರಮಗಳಿಗೆ 4 ರಿಂದ 5 ಲಕ್ಷ ರೂ ವೇತನ ಪಡೆಯುತ್ತಿದ್ದರು.
ಇನ್ನೋವಾ, ಬಿಎಂಡಬ್ಲ್ಯು 3 ಮತ್ತು ಆಡಿ ಕ್ಯೂ 7 ನಂತಹ ದುಬಾರಿ ವಾಹನಗಳನ್ನು ಹೊಂದಿದ್ದರು.
1993ರಲ್ಲಿ ಶಿಖಾ ಅವರನ್ನು ಮದುವೆಯಾಗಿದ್ದರು.
ಆಯುಷ್ಮಾನ್ ಮತ್ತು ಅಂತರಾ ಎಂಬ ಮಕ್ಕಳನ್ನು ಹೊಂದಿದ್ದರು.
ಹಾಸ್ಯ ಸಿಮೀತವಾಗದೇ ರಾಜಕೀಯದಲ್ಲಿ ಸಹ ಗುರುತಿಸಿಕೊಂಡಿದ್ದರು.
ಹಿಂದಿ ಬಿಗ್‌ ಬಾಸ್‌ನ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.
more stories