Tap to Read ➤

67th Filmfare Awards South: ಪ್ರಶಸ್ತಿ ವಿಜೇತ ಕನ್ನಡಿಗರ ಪಟ್ಟಿ!

ಕನ್ನಡ ಭಾಷಾ ವಿಭಾಗದಲ್ಲಿ ಫಿಲ್ಮ ಫೇರ್‌ ಪ್ರಶಸ್ತಿ ವಿಜೇತರ ಕುರಿತ ಮಾಹಿತಿಗಾಗಿ ಮುಂದಿನ ಸ್ಲೈಡ್‌ ನೋಡಿರಿ.
Shivam
ಜೀವಮಾನ ಸಾಧನೆ ಪ್ರಶಸ್ತಿ ಡಾ.ಪುನೀತ್ ರಾಜ್‌ಕುಮಾರ್
ಅತ್ಯುತ್ತಮ ನೃತ್ಯ ನಿರ್ದೇಶಕ - ಜಾನಿ ಮಾಸ್ಟರ್ (ಯುವರತ್ನ)
ಅತ್ಯುತ್ತಮ ಛಾಯಾಗ್ರಾಹಕ - ಶ್ರೀಶ ಕೂದವಳ್ಳಿ (ರತ್ನನ ಪ್ರಪಂಚ)
ಅತ್ಯುತ್ತಮ ಡೆಬ್ಯೂ ನಟಿ- ಧನ್ಯಾ ರಾಮ್ ಕುಮಾರ್(ನಿನ್ನ ಸನಿಹಕೆ)
ಅತ್ಯುತ್ತಮ ಸಾಹಿತ್ಯ - ಜಯಂತ್ ಕಾಯ್ಕಿಣಿ (ತೇಲಾಡು ಮಲ್ಲಿಗೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನುರಾಧ ಭಟ್ (ಧೀರ ಸಮ್ಮೋಹಗಾರ-ಬಿಚ್ಚುಗತ್ತಿ)
ಅತ್ಯುತ್ತಮ ಹಿನ್ನೆಲೆ ಗಾಯಕ - ರಘು ದೀಕ್ಷಿತ್ (ನಿನ್ನ ಸನಿಹಕೆ)
ಅತ್ಯುತ್ತಮ ಸಂಗೀತ - ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಪೋಷಕ ನಟಿ - ಉಮಾಶ್ರೀ (ರತ್ನನ ಪ್ರಪಂಚ)
ಅತ್ಯುತ್ತಮ ಪೋಷಕ ನಟ - ಬಿ ಸುರೇಶ್ (ಆಕ್ಟ್ 1978)
ಅತ್ಯುತ್ತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ (ಲವ್ ಮಾಕ್ಟೇಲ್) ಮತ್ತು ಅಮೃತಾ ಅಯ್ಯಂಗಾರ್(ಬಡವ ರಾಸ್ಕಲ್)
ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ(ಲವ್ ಮಾಕ್ಟೇಲ್)
ಅತ್ಯುತ್ತಮ ನಿರ್ದೇಶಕ ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
Read more