Tap to Read ➤

ಕಬ್ಜ ಚಿತ್ರದ ನಾಯಕಿ ಶ್ರೀಯಾ ಶರಣ್​

ಕಬ್ಜ ಚಿತ್ರದ ನಾಯಕಿ ಶ್ರೀಯಾ ಶರಣ್​ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು !!
Shivam
ಶ್ರೀಯಾ ಮೂಲತಃ ಉತ್ತರ ಪ್ರದೇಶದ ಹರಿದ್ವಾರದಲ್ಲಿ ಜನಿಸಿದರು.
2001ರಲ್ಲಿ ಇಷ್ಟಂ ಎಂಬ ತೆಲುಗು ಚಿತ್ರದ ಮೂಲಕ ಮುಖಕ್ಕೆ ಬಣ್ಣ ಹಚ್ಚಿದರು.
ಶ್ರೀಯಾ ಹಿಂದಿ, ತಮಿಳು ಸಿನಿಮಾಗಲ್ಲಿ ನಟಿಸುವ ಮೂಲಕ  ಭೇಷ್ ಎನಿಸಿಕೊಂಡರು.
ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ‘ಅರಸು’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿ ಗಮನ ಸೆಳೆದಿದ್ದರು.
ಪ್ರಸ್ತುತದಲ್ಲಿ ಕಬ್ಜ ಚಿತ್ರದ ಮೂಲಕ ಶ್ರೀಯಾ ಅವರು ಕನ್ನಡ ಪ್ರೇಕ್ಷಕರನ್ನು ಮತ್ತೆ ಎದುರುಗೊಳ್ಳುತ್ತಿದ್ದಾರೆ.
ಈ ಚಿತ್ರದಲ್ಲಿ ಉಪೇಂದ್ರ ಮತ್ತು ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶ್ರೀಯಾ ಅವರು ರಷ್ಯಾ ಮೂಲದ ಆ್ಯಂಡ್ರೇ ಕೊಸ್ಚೆವ್ ಅವರ ಜತೆ 2018ರಲ್ಲಿ ವಿವಾಹವಾದರು.
2021ರ ಜನವರಿ 10ರಂದು ಶ್ರೀಯಾ ದಂಪತಿಗಳಿಗೆ ಹೆಣ್ಣು ಮಗು ಜನಿಸಿತ್ತು.
more stories