Tap to Read ➤

ಗಟ್ಟಿಮೇಳ ಧಾರಾವಾಹಿಯಲ್ಲಿರುವ ಆರತಿ ಪ್ರಾತಧಾರಿ ಗಗನಾ ಯಾರು ಗೊತ್ತೇ?

ಬಾಲ್ಯದಲ್ಲಿಯೇ ಬಣ್ಣದ ಲೋಕ ಗೀಳು ಬೆಳಿಸಿಕೊಂಡಿರುವ ಪ್ರತಿಭಾನ್ವಿತ ಗಗನಾ ಅವರ ಕುರಿತು ತಿಳಿದುಕೊಳ್ಳಲು ಮುಂದಿನ ಸ್ಲೈಡ್ ನೋಡಿ
ನಿರೂಪಕಿಯಾಗಿ ಬಣ್ಣದ ಲೋಕಕ್ಕೆ ಆಗಮಿಸಿದ್ದ ಗಗನಾ ಡ್ಯಾನ್ಸರ್ ಹಾಗೂ ನಟಿಯಾಗಿದ್ದಾರೆ
ಬಾಲ್ಯದಲ್ಲಿ ಚಟ-ಪಟವಾಗಿ ಮಾತನಾಡುತ್ತಿದ್ದ ಗಗನಾ ಚಿಂಟೂ ಟಿವಿಯಲ್ಲಿ ನಿರೂಪಕಿಯಾಗಿ ಆಯ್ಕೆಯಾಗಿದ್ದರು.
2016ರಲ್ಲಿ ಮಿಸ್ ಕರ್ನಾಟಕ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಆದರು
ಡ್ಯಾನ್ಸ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಅವರು, ಕುಣಿಯೋಣ ಬಾರ ರಿಯಾಲಿಟಿ ಶೋ ಮತ್ತು ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್‌ನಲ್ಲಿ ಹೆಜ್ಜೆ ಹಾಕಿದರು.
ಮೊದಲು ದೊಡ್ಮನೆ ಸೊಸೆ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ನಂತರ ಮಹಾದೇವಿ ಧಾರಾವಾಹಿಯಲ್ಲಿಯೂ ಬಣ್ಣ ಹಚ್ಚಿಕೊಂಡರು
ಪ್ರಸ್ತುತದಲ್ಲಿ ಗಟ್ಟಿಮೇಳದಲ್ಲಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Credit: @gaganakunchi
For More Updates