Tap to Read ➤

ಕಾಂತಾರ ಹಿಂದಿ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಎಷ್ಟು ಗೊತ್ತೇ ?

ಥಿಯೇಟರ್‌ಗಳಲ್ಲಿ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರ ಆರ್ಭಟ ಮುಂದುವರೆದಿದ್ದು, ಹಿಂದಿ ಭಾಷೆಯಲ್ಲಿ ಗಳಿಸಿದ ಬಾಕ್ಸ್‌ ಆಫೀಸ್‌ ಕಲೆಕ್ಷನ್ ಕುರಿತ ಮಾಹಿತಿ ಇಲ್ಲಿದೆ.
Shivam
ಕಾಂತಾರ 2500 ಸ್ಕ್ರೀನ್‌ಗಳಲ್ಲಿ ಹಿಂದಿ ಪ್ರೇಕ್ಷಕರ ಮುಂದೆ ಬಂದಿತ್ತು.
KGF ಸರಣಿ ಚಿತ್ರಗಳ ನಂತರದಲ್ಲಿ ಕಾಂತಾರ ಚಿತ್ರ ಹಿಂದಿ ಬೆಲ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ.
ದಿನಕಳೆದಂತೆ ಹಿಂದಿ ಭಾಷೆಯಲ್ಲಿ ಅಬ್ಬರ ಮುಂದುವರೆಸಿದ್ದು, ಬಾಕ್ಸ್‌ ಆಫೀಸ್ ಕಲೆಕ್ಷನ್ ಮಾಹಿತಿ ಇಲ್ಲಿದೆ.
ಬಿಡುಗಡೆಯ ಮೊದಲ ದಿನವೇ 1 ಕೋಟಿ ರೂ ಗಳಿಸಿತ್ತು.
ಎರಡನೇ ದಿನದಂದು 2.50 ಕೋಟಿ ರೂ ಗಳಿಸಿದೆ.
ಮೂರನೇ ದಿನದಂದು 3.50 ಕೋಟಿ ರೂ ಗಳಿಸಿದೆ.
ನಾಲ್ಕನೇ ದಿನದಂದು 1.45 ಕೋಟಿ ರೂ ಗಳಿಸಿದೆ.
ಒಟ್ಟು ನಾಲ್ಕು ದಿನಗಳಲ್ಲಿ 8.45 ಕೋಟಿ ರೂ ಗಳಿಕೆ ಮಾಡಿದೆ.
Read More