Tap to Read ➤

ಹಿರಿಯ ನಟ ಪಂಕಜ್‌ ತ್ರಿಪಾಠಿ ಖಾಸಗಿ ಜೀವನ ಶೈಲಿ

ಅದ್ಭುತ ಪಾತ್ರಗಳ ಮೂಲಕ ತೆರೆಯ ಮೇಲೆ ಜನರನ್ನು ರಂಜಿಸಿರುವ ನಟ ಪಂಕಜ್ ತ್ರಿಪಾಠಿ ಅವರ ಜೀವನ ಶೈಲಿ ಮತ್ತು ಒಟ್ಟು ಆದಾಯದ ಕುರಿತು ಮಾಹಿತಿ ಇಲ್ಲಿದೆ.
ಪಂಕಜ್‌ ಅವರು 5 ಸೆಪ್ಟೆಂಬರ್‌ 1976ರಂದು ಬಿಹಾರದ ಬೆಲ್ಸಾಂಡ್‌ನಲ್ಲಿ ಜನಿಸಿದರು
ಪಂಕಜ್‌ ಅವರು ಒಟ್ಟು 43 ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಬಿಹಾರದ ಬೆಲ್ಸಾಂಡ್ ನಲ್ಲಿ 16 ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆ ಮತ್ತು ಪ್ರಾಪರ್ಟಿಯನ್ನು ಹೊಂದಿದ್ದಾರೆ.
ಮರ್ಸಿಡಿಸ್ ಬೆಂಜ್, ಟೋಯೊಟಾ ಫಾರ್ಚುನರ್‌, ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ಚಿತ್ರದಲ್ಲಿ ನಟನೆಗಾಗಿ 3-4 ಕೋಟಿ ರೂ ಸಂಭಾವನೆ ಪಡೆಯುತ್ತಾರೆ.
ಲುಡೋ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಇಂಟರ್ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಮಿಮಿ ಚಿತ್ರದ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಲಭಿಸಿದೆ.
ಮೇನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ - ಮಾಜಿ ಪಿಎಂ ವಾಜಪೇಯಿ ಅವರ ಬಯೋಪಿಕ್ ಸಿನಿಮಾದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ.
ಈ ವರೆಗೂ 70+ ಚಿತ್ರಗಳಲ್ಲಿ ಬಣ್ಣ ಹಚ್ಚಿಕೊಂಡಿದ್ದಾರೆ.
More Stories

 Shivam