Tap to Read ➤

ಪೊನ್ನಿಯಿನ್ ಸೆಲ್ವನ್1 ಅಭಿನಯಕ್ಕೆ ಸಿನಿ ತಾರೆಯರು ಪಡೆದ ಸಂಭಾವನೆ ಎಷ್ಟು?

ಕಾಲಿವುಡ್‌ನಿಂದ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಚಿತ್ರದಲ್ಲಿ ನಟಿಸಲು ಯಾವ ಸಿನಿ ತಾರೆಯರು ಎಷ್ಟು ಸಂಭಾವನೆ ಪಡೆದಿರುವರು ತಿಳಿದುಕೊಳ್ಳಿರಿ.
Shivam
ಪೊನ್ನಿಯಿನ್ ಸೆಲ್ವನ್ ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ.
ಚಿತ್ರದಲ್ಲಿ ದೊಡ್ಡ ತಾರೆಗಳ ದಂಡೇ ಇದ್ದು ಐವತ್ತಕ್ಕೂ ಹೆಚ್ಚು ಕೋಟಿ ರೂ ಸಂಭಾವನೆಯಾಗಿ ನೀಡಲಾಗಿದೆ.
ಚಿಯಾನ್ ವಿಕ್ರಮ್: 12 ಕೋಟಿ ರೂ.
ಐಶ್ವರ್ಯ ರೈ ಬಚ್ಚನ್: 10 ಕೋಟಿ ರೂ.
ಜಯಮ್ ರವಿ: 8 ಕೋಟಿ ರೂ.
ಕಾರ್ತಿ: 5 ಕೋಟಿ ರೂ
ತ್ರಿಶಾ: 2.5 ಕೋಟಿ ರೂ
ಐಶ್ವರ್ಯ ಲಕ್ಷ್ಮಿ: 1.5 ಕೋಟಿ ರೂ
ಪ್ರಭು: 1.25 ಕೋಟಿ ರೂ
ಶೋಭಿತ ಧುಲಿಪಲ: 1 ಕೋಟಿ ರೂ
Read more