Tap to Read ➤

ಬಹುಭಾಷಾ ನಟಿ ಪ್ರಿಯಾಮಣಿ ವಾರ್ಷಿಕ ಆದಾಯವೆಷ್ಟು?

ಕನ್ನಡ ಭಾಷೆ ಸೇರಿದಂತೆ ವಿವಿಧ ಭಾಷೆಗಳಲ್ಲಿ ಹೆಸರುವಾಸಿಯಾಗಿರುವ ನಟಿ ಅವರ ಖಾಸಗಿ ಜೀವನ ಮತ್ತು ಆದಾಯವ ಮೌಲ್ಯದ ಕುರಿತ ಮಾಹಿತಿ ಇಲ್ಲಿದೆ.
Shivam Muradimath
ಪ್ರಿಯಾಮಣಿ ಜೂನ್ 4ರಂದು 1984ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು.
ಪ್ರಿಯಾಮಣಿ ಒಟ್ಟು ಏಳು ಮಿಲಿಯನ್ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಪ್ರಸ್ತುತದಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ.
ತೆಲುಗು ಚಿತ್ರದ ಮೂಲಕ ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದರು.
ನಂತರದಲ್ಲಿ ಕನ್ನಡ,ತಮಿಳು,ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸುವ ಅವಕಾಶ ಒದಗಿ ಬಂದವು.
ಪ್ರಿಯಾಮಣಿ ಸುಮಾರು 65ಕ್ಕೂ ಅಧಿಕ ಚಿತ್ರಗಳು ಮತ್ತು ವೆಬ್‌ ಸೀರಿಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
2017ರಲ್ಲಿ ಮುಸ್ತಾಫ್ ರಾಜ್ ಅವರನ್ನು ವಿವಾಹವಾಗಿದ್ದಾರೆ.
Read More