Tap to Read ➤

ರಣಬೀರ್ ಕಪೂರ್‌ ಆಸ್ತಿ ಮೌಲ್ಯ ಮತ್ತ ಆದಾಯ ಮೂಲ

40 ವಸಂತಗಳನ್ನು ಪೂರೈಸಿರುವ ನಟ ರಣಬೀರ್‌ ಕಪೂರ್‌ ಅವರ ಒಟ್ಟು ಆಸ್ತಿ ಮೌಲ್ಯ ಮತ್ತು ಆದಾಯ ಮೂಲಗಳ ಕುರಿತ ಮಾಹಿತಿ ಇಲ್ಲಿದೆ
ರಣಬೀರ್‌ ಕಪೂರ್‌ ಮುಂಬೈನಲ್ಲಿ 1982ರ ಸೆ.28ರಂದು ಜನಿಸಿದರು.
ರಣಬೀರ್‌ ಕಪೂರ್ ಒಟ್ಟು 409 ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಮುಂಬೈನಲ್ಲಿ 16ಕೋಟಿ ರೂ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ.
ರೋಲ್ಸ್‌ರಾಯ್ಸ್‌, ಮರ್ಸಡಿಸ್, ರೇಂಜ್ ರೋವರ್, ಬಿಎಂಡಬ್ಲು, ಆಡಿ ಸೇರಿದಂತೆ ಐಷಾರಾಮಿ ಮತ್ತು ಸ್ಪೋರ್ಟ್‌ ಕಾರ್‌ ಹೊಂದಿದ್ದಾರೆ.
ಪ್ರತಿ ಚಿತ್ರಗಳಿಗೆ 15ರಿಂದ 20ಕೋಟಿ ರೂ ಸಂಭಾವನೆ ಪಡೆಯುತ್ತಾರೆ.
ರಣಬೀರ್ ಅಭಿನಯದ ಸಂಜು ಚಿತ್ರ 342 ಕೋಟಿ ರೂ ಬಾಕ್ಸ್‌ ಆಫೀಸ್ ಕಲೆಕ್ಷನ್ ಗಳಿಸಿತ್ತು.
ಸುಮಾರು 27ಕ್ಕೂ ಅಧಿಕ ಚಿತ್ರಗಳಲ್ಲಿ ಮುಖಕ್ಕೆ ಬಣ್ಣ ಹಾಕಿಕೊಂಡಿದ್ದಾರೆ.
ಇತ್ತೀಚಿಗೆ ಆಲಿಯಾ ಭಟ್‌ ಅವರನ್ನು ವಿವಾಹವಾಗಿದ್ದಾರೆ.
ಫಿಲ್ಮ ಫೇರ್‌, ಐಫಾ, ಜೀ ಸಿನಿ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
more stories

 Shivam

Credits
Instagram