Tap to Read ➤

ಕಿರುತರೆ ನಟಿ ಶ್ವೇತಾ ತಿವಾರಿ ಆದಾಯವೆಷ್ಟು?

ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಮ್ಮ ಮೋಹಕ ನೋಟಗಳಿಂದಲೇ ಹೆಸರು ವಾಸಿಯಾಗಿದ್ದು, ಅವರ ಒಟ್ಟು ಆಸ್ತಿ ಮೌಲ್ಯದ ಕುರಿತ ಮಾಹಿತಿ ಇಲ್ಲಿದೆ.
Shivam
ಶ್ವೇತಾ ಅಕ್ಟೋಬರ್‌ 4, 1980ರಂದು ಉತ್ತರ ಪ್ರದೇಶದಲ್ಲಿ ಜನಿಸಿದರು.
ಶ್ವೇತಾ ಒಟ್ಟು 81ಕೋಟಿ ರೂ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಸುಮಾರು 2 ಕೋಟಿ ಮೌಲ್ಯದ ಬಿಎಂಡಬ್ಲು, ಆಡಿ ಕಾರ್‌ಗಳನ್ನು ಹೊಂದಿದ್ದಾರೆ.
ಸರಿ ಸುಮಾರು ವಾರ್ಷಿಕವಾಗಿ 10ಕೋಟಿ ರೂ ಆದಾಯವನ್ನು ಹೊಂದಿದ್ದಾರೆ.
ಪ್ರತಿ ಸಂಚಿಕೆಗೆ 3ಲಕ್ಷ ರೂ ಸಂಭಾವನೆ ಪಡೆಯುತ್ತಾರೆ.
ಕಥ್ರೋಕೆ ಕಿಲಾಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.
ಶ್ವೇತಾ ಅವರಿಗೆ ರಿಯಾಂಶ್ ಎಂಬ ಮಗ ಮತ್ತು ಪಾಲಕ್‌ ಎಂಬ ಮಗಳು ಇದ್ದಾರೆ.
Read more