Tap to Read ➤

ಓಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ-ನಟಿಯರ ಪಟ್ಟಿ

ಸಿನಿಮಾರಂಗವು ಪ್ರತಿಭಾ ಪ್ರದರ್ಶನ ಹಲವಾರು ಮುಕ್ತ ಅವಕಾಶಗಳನ್ನು ಕಲ್ಪಿಸಿದ್ದು ಈ ಮೂಲಕ ಅಧಿಕ ಅದಾಯಗಳಿಕೆ ಮಾಡುತ್ತಿರು ನಟರ ಮಾಹಿತಿ ಇಲ್ಲಿದೆ.
#9 ಸುನೀಲ್ ಗ್ರೋವರ್‌
 ತಾಂಡವ ವೆಬ್‌ ಸಿರಿಸ್‌ನ ಪ್ರತಿ ಸಂಚಿಕೆಗಾಗಿ 5ಲಕ್ಷ ರೂ ಸಂಭಾವನೆ ಪಡೆದಿದ್ದರು.

Your browser doesn't support HTML5 video.

#8 ಪ್ರತೀಕ್ ಗಾಂಧಿ
ಸ್ಕ್ಯಾಮ್‌ 1992 ಪ್ರತಿ ಸಂಚಿಕೆಗಾಗಿ 5ಲಕ್ಷ ರೂ ಸಂಭಾವನೆ ಪಡೆದಿದ್ದರು.
#7 ಸಮಂತಾ ಪ್ರಭು
 ಫ್ಯಾಮಿಲಿ ಮ್ಯಾನ್‌ 2ದಲ್ಲಿ ನಟನೆಗಾಗಿ 4ಕೋಟಿ ರೂ ಸಂಭಾವನೆ ಪಡೆದಿದ್ದರು.
#6 ಅಲಿ ಫಜಲ್
 ಮಿರ್ಜಾಪುರನಲ್ಲಿ ನಟಿಸಲು ಪ್ರತಿ ಸಂಚಿಕೆಗಾಗಿ 12ಲಕ್ಷ ರೂ ಸಂಭಾವನೆ ಪಡೆದಿದ್ದರು.
#5 ಪಂಕಜ್ ತ್ರಿಪಾಠಿ
 ಸೇಕ್ರೆಡ್ ಗೇಮ್ಸ್ 2 ಆವೃತ್ತಿಗಾಗಿ 12ಕೋಟಿ ರೂ ಸಂಭಾವನೆ ಪಡೆದಿದ್ದರು.
#4 ರಾಧಿಕಾ ಆಪ್ಟೆ
ಸೇಕ್ರೆಡ್ ಗೇಮ್ಸ್‌ನಲ್ಲಿ 4ಕೋಟಿ ರೂ ಸಂಭಾವನೆ ಪಡೆದಿದ್ದರು.
#3 ನವಾಜುದ್ದೀನ್ ಸಿದ್ಧಿಕಿ
 ಸೇಕ್ರೆಡ್ ಗೇಮ್ಸ್ 2 ಆವೃತ್ತಿಗಾಗಿ 10ಕೋಟಿ ರೂ ಸಂಭಾವನೆ ಪಡೆದಿದ್ದರು.
#2 ಮನೋಜ್ ಬಾಜಪೇಯಿ ಫ್ಯಾಮಿಲಿ ಮ್ಯಾನ್‌ 2ದಲ್ಲಿ ನಟನೆಗಾಗಿ 10ಕೋಟಿ ರೂ ಸಂಭಾವನೆ ಪಡೆದಿದ್ದರು.
#1 ಸೈಫ್ ಅಲಿ ಖಾನ್
 ಸರ್ತಾಜ್ ಸಿಂಗ್‌ ಅಭಿಯನಯಕ್ಕಾಗಿ ಅಂದಾಜು 15ಕೋಟಿ ರೂ ಸಂಭಾವನೆ ಪಡೆದಿದ್ದರು.
more stories

 Shivam

Credits
instagram, instagram, Instagram