Tap to Read ➤

ವಿಕ್ರಂ-ವೇದಾ ಚಿತ್ರದ ನಟನೆಗಾಗಿ ಸಿನಿ ತಾರೆಯರು ಪಡೆದ ಸಂಭಾವನೆ!

ಸೈಫ್ ಅಲಿ ಖಾನ್ ಹಾಗೂ ಹೃತಿಕ್ ರೋಷನ್ ಅಭಿನಯದ ಬಹುನಿರೀಕ್ಷಿತ ರಿಮೇಕ್ ಸಿನಿಮಾ ವಿಕ್ರಂ ವೇದಾ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಅಭಿನಯಿಸಲು ಸಿನಿ ತಾರೆಯರು ಪಡೆದ ಸಂಭಾವನೆ ಮಾಹಿತಿ ಇಲ್ಲಿದೆ.
Shivam
ಈ ಚಲನಚಿತ್ರ ಒಟ್ಟು 175 ಕೋಟಿ ರೂ ವೆಚ್ಚದಲ್ಲಿ ಸಿದ್ದವಾಗಿದೆ.
* ಹೃತಿಕ್ ರೋಷನ್‌: 50 ಕೋಟಿ ರೂ.
* ಸೈಫ್ ಅಲಿ ಖಾನ್: 12 ಕೋಟಿ ರೂ.
* ರಾಧಿಕಾ ಆಪ್ಟೆ: 3 ಕೋಟಿ ರೂ.
* ರೋಹಿತ್ ಸರಾಫ್: 1 ಕೋಟಿ ರೂ.
* ಯೋಗಿತಾ ಬಿಹಾನಿ: 60 ಲಕ್ಷ ರೂ.
* ಶರೀಬ್ ಹಶ್ಮಿ: 50 ಲಕ್ಷ ರೂ.
Read more