Tap to Read ➤

ಇನ್‌ಸ್ಟಾಗ್ರಾಂನಲ್ಲಿ ರಾಮ್ ಚರಣ್ ಫಾಲೋ ಮಾಡುತ್ತಿರುವ ಮಹಿಳೆಯರು ಎಷ್ಟು?

ಟಾಲಿವುಡ್‌ನ ಮೆಗಾ ಪವರ್ ಸ್ಟಾರ್ ರಾಮ್‌ ಚರಣ್ ತೇಜಾಗೆ ಇನ್‌ಸ್ಟಾಗ್ರಾಂನಲ್ಲಿ ಸಹಸ್ರಾರು ಅಭಿಮಾನಿಗಳಿದ್ದಾರೆ ಆದರೇ, ರಾಮ ಚರಣ ಫಾಲೋ ಮಾಡುತ್ತಿರೋದು ಈ ಬಾಲಿವುಡ್‌ ನಟಿಯರು ಯಾರು ಎಂಬುದರ ಮಾಹಿತಿ ಇಲ್ಲಿದೆ.
ರಾಮ್ ಚರಣ್  ತೇಜ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 8.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ರಾಮ್‌ ಚರಣ್ ಫಾಲೋ ಮಾಡುತ್ತಿರೋದು ಕೇವಲ 26 ಜನರನ್ನು ಮಾತ್ರ.
ಈ ಪೈಕಿ ಪತ್ನಿ ಉಪಾಸನಾ ಸೇರಿದಂತೆ ಇನ್ನುಳಿದ ಮಹಿಳಾಮಣಿಗಳ ಮಾಹಿತಿ ಇಲ್ಲಿದೆ.
ಆಲಿಯಾ ಭಟ್
ಕಿಯಾರಾ ಅಡ್ವಾಣಿ
ಹುಮಾ ಖುರೇಶಿ
ಕತ್ರಿನಾ ಕೈಫ್
ಸಮಂತಾ ರುತ್‌ ಪ್ರಭು
ಪಿ.ವಿ ಸಿಂಧು
ಶ್ರೀಜಾ, ಸುಶ್ಮೀತಾ, ನಿಹಾರಿಕಾ ಕೊನಿಡೇಲ
more stories

 Shivam

Credits
instagram , instagram, Instagram